भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಲ್ಲಿ

ನಡುವಣ ಸ್ಥಳದಲ್ಲಿ

ಉಲ್ಲುಳಿತ

ಚಲಿಸುವ

ಉಲ್ಲುಳಿತ

ಸುಳಿದಾಡಿದ

ಉಲ್ಲೇಖನಂಗೆಯ್

ಬರೆ, ಲಿಖಿಸು

ಉಲ್ಲೋಲ(ಳ)

ದೊಡ್ಡ ಅಲೆ

ಉವರ್ವೀಲೇಖಂ

ಬ್ರಾಹ್ಮಣ

ಉಷ

ಬೆಳಗಿನ ಜಾವ

ಉಷರ್ಬುಧ

ಬೆಂಕಿ, ಅಗ್ನಿ

ಉಷೆ

ಬೆಳಿಗ್ಗೆ ಹೊತ್ತು

ಉಷ್ಣಜಲ

ಬಿಸಿನೀರು

ಉಷ್ಣತೆ

(ಅರ್ಥಸಂದಿಗ್ಧತೆಯ ಶಬ್ದ)

ಉಷ್ಣರಶ್ಮಿ

ಬಿಸಿಯಾದ ಕಿರಣ

ಉಷ್ಣರೋಚಿ

ಉಷ್ಣರಶ್ಮಿ

ಉಷ್ಣವೈತಾಳಿ

ಒಂದು ವಿದ್ಯೆ

ಉಷ್ಣಾಂಶು

ಸೂರ್ಯ

ಉಷ್ಣೀಷ

ಪಾಗು, ಶಿರಸ್ತ್ರಾಣ

ಉಷ್ಣೀಷಪಟ್ಟ

ಉಷ್ಣೀಷದ ಬಟ್ಟೆ

ಉಷ್ಣೇತರಕಿರಣ

ಬಿಸಿಯಲ್ಲದ ಕಿರಣವುಳ್ಳವನು, ಚಂದ್ರ

ಉಸಿಕನೆ

ಸುಮ್ಮನೆ, ಮೌನದಿಂದ

ಉಸಿರ್

ಉಸಿರು, ಶ್ವಾಸೋಚ್ಛ್ವಾಸ; ಧ್ವನಿಮಾಡು; ಹೇಳು

Search Dictionaries

Loading Results

Follow Us :   
  Download Bharatavani App
  Bharatavani Windows App