भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಸಿರ್ ತವು

ಪ್ರಾಣ ಹೋಗು, ಸಾಯಿ

ಉಸಿರ್ದಾಣ

ಉಸಿರು ನಿಲ್ಲಿಸುವ ಜಾಗ, ಯತಿ

ಉಸಿರ್‌ಪತ್ತಿಲ್ಲದೆ

ಉಸಿರಾಡಲು ಅವಕಾಶವಿಲ್ಲದೆ (ಅರ್ಥಸಂದಿಗ್ಧತೆಯ ಶಬ್ದ)

ಉಸಿರ್ಪತ್ತು

ಉಸಿರಿನ ಸಂಬಂಧ (ಅರ್ಥಸಂದಿಗ್ಧತೆಯ ಶಬ್ದ)

ಉಸುರ್ವೆಣ್

ಸರಸ್ವತಿ

ಉಳಿ

ಅವಿತುಕೊ; ಅವಿತುಕೊಳ್ಳುವಿಕೆ; ಕಲ್ಲು ಕತ್ತರಿಸುವ ಸಾಧನ; ಕಳ್ಳ

ಉಳಿಸೆಂಡು

ಚೆಂಡನ್ನು ಬಚ್ಚಿಟ್ಟು ಆಡುವ ಆಟ

ಉಳೂಕ

ಗೂಬೆ

ಉಳ್

ಹೊಂದು

ಉಳ್ಕು

ಪ್ರಕಾಶಿಸು; ತಿವಿ; ಬಾಗು; ಕುಗ್ಗು; ಪ್ರವಾಹವಾಗಿ ಹರಿ; ಉಲ್ಕೆ

ಉಳ್ಪಂಜರಿಸು

ಒಳಗೆ ಹೆಣೆದುಕೊ

ಉಳ್ಲಲರ್ಚು

ಚೆನ್ನಾಗಿ ಅರಳಿಸು

ಉಳ್ಳಂಜಿಸು

ಒಳಗೆ (ಮನಸ್ಸಿನಲ್ಲಿ) ಅಂಜಿಸು, ಭಯವುಂಟುಮಾಡು

ಉಳ್ಳಲರ್

ಚೆನ್ನಾಗಿ ಅರಳು; ಅರಳಿದ ಹೂವು

ಉಳ್ಳಳ್ಕು

ಒಳಗೊಳಗೆ ಹೆದರು

ಉಳ್ಳಾತ

ಉಳ್ಳವನು; ಹಣವಂತ

ಉಳ್ಳಾಯ

ಸಾಮರ್ಥ್ಯ

ಉಳ್ಳಾಳು

ದಂಡಿನಲ್ಲಿರುವ ಶೂರ

ಉಳ್ಳಿ

ಈರುಳ್ಳಿ ಅಥವಾ ಬೆಳ್ಳುಳ್ಳಿ

ಉಳ್ಳುಗುರ್

ಉಗುರಿನ ಒಳಭಾಗ

Search Dictionaries

Loading Results

Follow Us :   
  Download Bharatavani App
  Bharatavani Windows App