भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಜ್ಜನ

ತ್ಯಾಗ; ರಾಹಿತ್ಯ

ಉಜ್ಜವಣೆ

(ಉದ್ಯಾಪನಾ) ವ್ರತಸಮಾಪ್ತಿ; ನೆರವೇರುವಿಕೆ

ಉಜ್ಜವಣೆವಡೆ

ಮುಗಿಸು, ಪೂರ್ಣಗೊಳಿಸು

ಉಜ್ಜಳ

(ಉಜ್ಜ್ವಲ) ಪ್ರಕಾಶಿಸುವ

ಉಜ್ಜಳಿಕೆ

ಪ್ರಕಾಶ

ಉಜ್ಜಳಿಸು

ಪ್ರಕಾಶಿಸು

ಉಜ್ಜುಗ

(ಉದ್ಯೋಗ) ಪ್ರಯತ್ನ; ಉದ್ದೇಶ

ಉಜ್ಜುಗಂಗೆಯ್

ಪ್ರಯತ್ನಿಸು; ಆಲೋಚನೆಗೈ

ಉಜ್ಜುಗಂದಳೆ

ಪ್ರಯತ್ನಿಸು

ಉಜ್ಜುಗಿಸು

ಪ್ರಯತ್ನಸು

ಉಜ್ಜೃಂಭಿತ

ಆಕಳಿಸಿದ; ತೀವ್ರವಾದ

ಉಜ್ಜೃಂಭಿಸು

ಏಳೆಗೆಹೊಂದು

ಉಜ್ಜ್ವಲ(ಳ)

ಹೊಳೆಯುವ; ಉರಿಯುವ; ತೇಜಸ್ಸು

ಉಜ್ಜ್ವಲಿ(ಳಿ)ಸು

ಹೊಳೆ; ಪ್ರಕಾಶಿಸು

ಉಜ್ಜ್ವಳಕೇಶ

ಕಾಂತಿಯುಕ್ತವಾದ ಕೂದಲುಳ್ಳವನು

ಉಜ್ಜ್ವಳಂಮಾಡು

ಪ್ರಕಾಶಿಸುವಂತೆ ಮಾಡು

ಉಜ್ಜ್ವಳೀಕೃತ

ಪ್ರಕಾಶಗೊಳಿಸಲಾದ

ಉಜ್ಝಿತಲಕ್ಷ್ಮ

ದೋಷರಹಿತವಾದ

ಉಜ್ವಳಾಂಗಿ

ಕಾಂತಿಯುಕ್ತವಾದ ಶರೀರವುಳ್ಳವಳು

ಉಜ್ವಳಿಕೆ

ಕಾಂತಿ

Search Dictionaries

Loading Results

Follow Us :   
  Download Bharatavani App
  Bharatavani Windows App