Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಉಡುಕು
ಆಧಿಕ್ಯ, ಹೆಚ್ಚಳ (ಅರ್ಥಸಂದಿಗ್ಧತೆಯ ಶಬ್ದ)
ಉಡುಗಿಸು
ತಗ್ಗಿಸು; ಅಡಗಿಸು
ಉಡುಗು
ಸಂಕುಚಿತಗೊಳ್ಳು; ಒಳಸೇರು; ನಿಂತುಹೋಗು; ಹಿಂತೆಗೆದುಕೊ; ಕುಗ್ಗಿಸು; ಗುಡಿಸು; ಗುಡಿಸುವಿಕೆ
ಉಡುಗೆ
ಹಾಕಿಕೊಳ್ಳುವ ಬಟ್ಟೆ
ಉಡುಗೊಱೆ
ಕಾಣಿಕೆ
ಉಡುತತಿ
ನಕ್ಷತ್ರಗಳ ಸಮೂಹ
ಉಡುಪ
ಚಂದ್ರ; ಅಂಗಹೀನ
ಉಡುಪಥ
ನಕ್ಷತ್ರಮಾರ್ಗ
ಉಡುರಾಜಾನನೆ
ಚಂದ್ರಮುಖಿ
ಉಂಡೆ
ಮುದ್ದೆ
ಉಡೆ
ಸೊಂಟ; ಉಡುವ ಬಟ್ಟೆ
ಉಡೆ(ಡಿ)ಗಂಟೆ
ಮಕ್ಕಳಿಗೆ ಸೊಂಟಕ್ಕೆ ಕಟ್ಟುವ ಗಂಟೆಯಾಕಾರದ ಆಭರಣ
ಉಡೆ(ಡಿ)ನೂಲ್
ಉಡಿದಾರ
ಉಡೆದೊವಲ್
ಉಟ್ಟಿರುವ ಧರ್ಮ
ಉಡೆವಣಿ
ಗೆಜ್ಜೆಯುಳ್ಳ ಉಡಿದಾರ
ಉಣಿಸು
ಊಟಮಾಡಿಸು; ಊಟ
ಉಣ್
ತಿನ್ನು; ಕುಡಿ; ಅನುಭವಿಸು
ಉಣ್ಣದರ ಬೀಯ
ದೇವತೆಗಳ ಆಹಾರ, ಅಮೃತ
ಉಣ್ಣಪಡು
ಉಣ್ಣದೆ ಉಪವಾಸ ಮಲಗು (ಅರ್ಥಸಂದಿಗ್ಧತೆಯ ಶಬ್ದ)
ಉಣ್ಣವಳಿ