Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಉತ್ಕರಣ
ಕೆತ್ತನೆ ಕೆಲಸ
ಉತ್ಕರ್ಣ
ಮೇಲಕ್ಕೆದ್ದಿರುವ ಕಿವಿ
ಉತ್ಕರ್ಷ(ಣ)
ಉತ್ಸಾಹ; ಹೆಚ್ಚಳ; ಏಳಿಗೆ
ಉತ್ಕರ್ಷತೆ
ಏಳಿಗೆ; ಉತ್ಸಾಹ
ಉತ್ಕಲಿ(ಳಿ)ಕೆ
ಉತ್ಕಟ ಬಯಕೆ; ಕುತೂಹಲ; ವಿರಹಕಾತರ; ಅಲ್ಲೋಲಕಲ್ಲೋಲ
ಉತ್ಕಲ್ಲೋಲ(ಳ)
ಮೇಲೆದ್ದ ಅಲೆ
ಉತ್ಕಳಿಕಾವಿಲಾಸ
ಮೊಗ್ಗುಗಳ ವೈಭವ
ಉತ್ಕೀರ್ಣ
ರಾಶಿಮಾಡಿದ; ಚೆದುರಿದ; ಕೆತ್ತಲ್ಪಟ್ಟ
ಉತ್ಕೂಟ
ಎತ್ತರವಾದ ಶಿಖರ
ಉತ್ಕೆ
ಉತ್ಕಂಠತೆ; ವಿರಹಕಾತರೆ
ಉತ್ಕೇತು
ಮೇಲೆತ್ತಿದ (ಹಾರಾಡುವ) ಬಾವುಟ
ಉತ್ಕ್ರಾಂತಿ
ಹೊರಟುಹೋಗುವಿಕೆ
ಉತ್ಖಾತ
ಅಗೆದ; ಹೊರಕ್ಕೆಳೆದ
ಉತ್ತ
ಮಧ್ಯದ ಪ್ರದೇಶ
ಉತ್ತಂಛಿತ
ಮೇಲೆತ್ತಿ ಹಿಡಿದ
ಉತ್ತಪ್ತ
ಚೆನ್ನಾಗಿ ಕಾದ
ಉತ್ತಮತಪ
ಶ್ರೇಷ್ಠವಾದ ತಪಸ್ಸು
ಉತ್ತಮಪಾತ್ರ
ದಾನಕ್ಕೆ ಯೋಗ್ಯ ವ್ಯಕ್ತಿ
ಉತ್ತಮಭಗಣ
ಶುಭನಕ್ಷತ್ರಗಳ ಸಮೂಹ
ಉತ್ತಮಾಂಗ