भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏಕೋತ್ತರವೃದ್ಧಿ

ಒಂದೊಂದಾಗಿ ಹೆಚ್ಚುವಿಕೆ

ಏಕೋದರ

ಸಹೋದರ

ಏಗಂ

ನಿಶ್ಚಿತವಾಗಿ

ಏಗಳ್

ಯಾವಾಗ, ಯಾವಾಗಲೂ

ಏಗುಂ

ಯಾವಾಗಲೂ

ಏಗು

ಏನು ಮಾಡು, ಏನುಪಯೋಗ

ಏಗೆಡು

ಏನು ಕೆಡುವುದು

ಏಗೆಯ್

ಏನು ಮಾಡು

ಏಗೊಳ್

ಒಪ್ಪು, ಸಮ್ಮತಿಸು

ಏಟವಿಟ

ಕ್ಷುದ್ರ ವಿಟ

ಏಡ

ಕಿವುಡ

ಏಡಿಸು

ಅಪಹಾಸ್ಯಮಾಡು, ಅವಹೇಳಿಸು

ಏಡು

ಕೊಳೆ

ಏಣ

ಜಿಂಕೆ

ಏಣಗೋಣತನ

ಕೊಂಕುಮಾತು, ಚುಚ್ಚುಮಾತು

ಏಣವಾಹನ

ಜಿಂಕೆಯ ವಾಹನದವನು, ವಾಯು

ಏಣಾಂಕ

ಜಿಂಕೆಯ ಗುರುತುಳ್ಳವನು, ಚಂದ್ರ

ಏಣಾಕ್ಷಿ

ಜಿಂಕೆಯಂತಹ ಚಂಚಲ ಕಣ್ಣುಳ್ಳವಳು

ಏಣಿ

ಹೆಣ್ಣು ಜಿಂಕೆ; ನಿಚ್ಚಣಿಕೆ

ಏಣೀದೃಶೆ

ಏಣಾಕ್ಷಿ

Search Dictionaries

Loading Results

Follow Us :   
  Download Bharatavani App
  Bharatavani Windows App