भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏಱಲಿಕ್ಕು

ಪೀಠ ನೀಡು

ಏಱಿ

ಕಟ್ಟೆ

ಏಱಿಸು

ಮೇಲಕ್ಕೆ ಹತ್ತಿಸು; ಹೆದೆಯೇರಿಸು; ಹೆಚ್ಚು ಮಾಡು; ಸ್ವೀಕರಿಸು

ಏಱು

ಗಾಯ; ಹೊಡೆತ

ಏಱು(ಂ)ಜವ್ವನ

ಹೆಚ್ಚಾಗುತ್ತಿರುವ ಯೌವನ; ಹೊಸ ಹರೆಯ

ಏಱು(ಂ)ಜವ್ವನೆ

ಏಱು(ಂ)ಜವ್ವನವನ್ನು ಪಡೆದವಳು

ಏಱುಗಾಣ್

ಗಾಯ ಹೊಂದು

ಏಱುವೇೞ್

ಯುದ್ಧಗಳನ್ನು ಹೇಳುವ

ಏಱ್(ಱು)

ಏಟು, ಹೊಡೆತ; ಹತ್ತುವಿಕೆ; ಗಾಯ; ಈಟಿ; ವಾಹನ

ಏಲೆ

ಏಲಕ್ಕಿ

ಏವ

ಬೇಸರ; ವ್ಯಥೆ; ಮತ್ಸರ; ಜಿಗುಪ್ಸೆ; ಉಪೇಕ್ಷೆ; ದ್ವೇಷ; ನಾಚಿಕೆ ಪದ್ಧತಿ; ರೂಢಿ; ಮಾರ್ಗ

ಏವಂಗೊಳ್

ಸಿಟ್ಟು ಮಾಡಿಕೊ

ಏವಣ್ಣಿಸು

ಏನು ತಾನೆ ವರ್ಣಿಸು

ಏವಂಬಡೆ

ಮಾತ್ಸರ್ಯಹೊಂದು

ಏವಯಿಸು

ನೋಯು; ಹೇಸಿಕೆಪಡು

ಏವರ್

ಏನು ಬರು; ಏನು ಮಾಡುವರು

ಏವಾೞ್ತೆ(ಳ್ತೆ)

ಏನು ಪ್ರಯೋಜನ

ಏವಿರಿದು

ಏನು ದೊಡ್ಡದು, ಯಾವ ಮಹತ್ವದ್ದು

ಏವುದು

ಏನು ಮಾಡುವುದು

ಏವೇೞ್

ಏನು ಹೇಳು

Search Dictionaries

Loading Results

Follow Us :   
  Download Bharatavani App
  Bharatavani Windows App