Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಏವೊಗೞ್
ಏನೆಂದು ಹೊಗಲು
ಏವೊೞ್ತುಂ
ಯಾವ ಹೊತ್ತಿಲ್ಲಿಯೂ; ಎಲ್ಲ ವೇಳೆಯಲ್ಲೂ
ಏವೋಗು
ಏಕೆ ಹೋಗು
ಏಷಣಾಸಮಿತಿ
(ಜೈನ) ಸಾದಕನು ರತ್ನತ್ರಯಭಾವನೆಯಿಂದ ಪ್ರಾಸುಕಾಹಾರವನ್ನು ತೊರೆದು ಸಮಚಿತ್ತದಿಂದ ಊಟಮಾಡುವುದು
ಏಸಾಡು
ಬಾಣ ಪ್ರಯೋಗಮಾಡು
ಏಸು
ಎಷ್ಟು; ಬಾಣಪ್ರಯೋಗ ಮಾಡು(ವುದು)
ಏಸುವೆಱು
ಬಾಣದಿಂದ ಗಾಯಗೊಳ್ಳು
ಏಸುವೆಸ(ನ)
ಬಾಣಪ್ರಯೋಗ
ಏಳಗ
ಟಗರು
ಏಳಾ
ಏಲಕ್ಕಿ
ಏಳಾಗಂಧ
ಏಲಕ್ಕಿಯ ವಾಸನೆ
ಏಳಾವನ
ಏಲಕ್ಕಿ ತೋಟ
ಏಳಿದ
ತಿರಸ್ಕಾರ; ಅವಮಾನ; ನಿಕೃಷ್ಟ
ಏಳಿದಂಗೆಯ್
ತಿರಸ್ಕಾರ ಮಾಡು
ಏಳಿದಂಬಗೆ
ತಿರಸ್ಕಾರದಿಂದ ಕಾಣು
ಏಳಿದಂಮಾಟು
ಏಳಿದಂಗೆಯ್
ಏಳಿದಿಕೆ(ಕ್ಕೆ)
ಅವಜ್ಞೆ; ತಿರಸ್ಕಾರ
ಏಳಿಸು
ತಿರಸ್ಕಾರಮಾಡು; ಅವಹೇಳನಗೈ
ಏೞಗ
ಏಳಗ, ಟಗರು
ಏೞಡಿ