Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಏಂ
ಏನು
ಏ ಕಜ್ಜಂ
ಏನು ಕೆಲಸ? ನಿಷ್ಫಲ
ಏಕ
ಒಂದು; ಸಮಾನವಿಲ್ಲದ; ಮುಖ್ಯ
ಏಕಕ
ಒಬ್ಬಂಟಿ
ಏಕಕುಂಡಲ
ಒಂಟಿ ಕುಂಡಲವನ್ನು ಧರಿಸಿದವನು; ಕುಬೇರ; ಬಲರಾಮ; (ಜೈನ) ಶ್ರೀರಾಮ
ಏಕಕ್ರಿಯೆ
ಒಟ್ಟುಗೂಡಿಸುವುದು
ಏಕಗ್ರಾಹಿ
ಒಂದೇ ಪಟ್ಟು ಹಿಡಿದವನು; ಹಟವಾದಿ
ಏಕಚಕ್ರ
ಒಬ್ಬನೇ ರಾಜನ ಆಳ್ವಿಕೆಗೊಳಪಟ್ಟದ್ದು
ಏಕಚ್ಛತ್ರಚ್ಛಾಯೆ
ಒಂದೇ ಕೊಡೆಯ ನೆರಳು; ಒಬ್ಬ ರಾಜನ ಆಳ್ವಿಕೆ
ಏಕಚ್ಛತ್ರೀಕೃತ
ಒಂದೇ ಆಳ್ವಿಕೆಗೊಳಪಡಿಸಿದ
ಏಕದಂಡಿ
ಒಂದು ದಂಡ ಧ್ರಿಸಿದ ಸನ್ಯಾಸಿ
ಏಕದಶಾಂಗಧರ
ಏಕಾದಶಧಾರಿ
ಏಕದಶಾಂಗಧಾರ
ಏಕದಶಾಂಗಧರ
ಏಕದಶಾಂಗಧಾರಿ
ಏಕದಶಾಂಗಧಾರ
ಏಕಪತಿ
ಒಬ್ಬನೇ ಒಡೆಯ
ಏಕಪದ
ಒಂದು ಪಾದ, ಒಂದು ಹೆಜ್ಜೆ
ಏಕಪಾದಗತಿ
ಒಂದೇ ಕಾಲಲ್ಲಿ ನಡೆಯುವುದು
ಏಕಪಾದವ್ರತಸ್ಥ
ಒಂದೆ ಕಾಲ ಮೇಲೆ ನಿಂತು ತಪಸ್ಸು ಮಾಡುವವನು
ಏಕಪಾದಿ
ಒಂದೇ ಪಾದವುಳ್ಳದ್ದು, ಒಂದು ಕಾಲಿನ ಮೇಲೆ ನಿಂತವನು
ಏಕಪ್ರಕಾರ