भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಐಕಿಲ್

ಚಳಿ

ಐಂದವ

ಇಂದು ಅಥವಾ ಚಂದ್ರನಿಗೆ ಸಂಬಂಧಿಸಿದ; ಬೆಳುದಿಂಗಳು; ಚಂದ್ರನ ಮಗ, ಬುಧ

ಐಂದವಕಲೆ

ಚಂದ್ರನ ಕಲೆ

ಐಂದವಬಿಂಬ

ಚಂದ್ರಬಿಂಬ

ಐಂದವಾೞೆ

ಒಂದು ಬಗೆಯ ಬಾಳೆ ಹಣ್ಣು

ಐಂದ್ರ

ಇಂದ್ರನಿಗೆ ಸಂಬಂಧಿಸಿದ

ಐಂದ್ರದಿಶೆ

ಇಂದ್ರದಿಕ್ಕು, ಪೂರ್ವ

ಐಂದ್ರಧ್ವಜ

ಇಂದ್ರನ ಧ್ವಜ; (ಜೈನ) ಇಂದ್ರ ಮಾಡುವ ಜಿನಪೂಜೆ

ಐಂದ್ರಿ

ಇಂದ್ರನ ಮಡದಿ, ಶಚೀದೇವಿ

ಐನಸ

ಪಾಪ

ಐರಣಿ

ಮಂಗಳಸೂಚಕ ಚಿತ್ರ ಬರೆದ ಗಡಿಗೆ

ಐರಾವಣ(ತ)

ಇಂದ್ರನ ಆನೆ

ಐಶ್ವರ್ಯ

ಅಧಿಕಾರ; ಶಕ್ತಿ; ಭಾಗ್ಯ

ಐಷೀಕ

ದಭೇಯ ಅಸ್ತ್ರ

ಐಸರ

ಐದೆಳೆ ಸರ (ಅರ್ಥಸಂದಿಗ್ಧತೆಯ ಶಬ್ದ)

ಐಹಿಕ

ಇಹಲೋಕ್ಕೆ ಸಂಬಂಧಿಸಿದ

ಐಳಬಿಳ

ಕುಬೇರ

Search Dictionaries

Loading Results

Follow Us :   
  Download Bharatavani App
  Bharatavani Windows App