भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಮ್ಮುಕ್ಕುಳ್

ಒಂದು ಮುಕ್ಕು, ಬಾಯಿ ಹಿಡಿಯುವಷ್ಟು

ಒಯ್

ತೆಗೆದುಕೊಡು ಹೋಗು

ಒಯ್ಕನೆ

ಸ್ಫುಟವಾಗಿ, ನೇರಾಗಿ

ಒಯ್ಯಗೆ(ನೆ)

ಮೆಲ್ಲನೆ, ಮೃದುವಾಗಿ; ಸಾವಕಾಶವಾಗಿ; ಕಡಿಮೆ ಕಾಂತಿಯಿಂದ

ಒಯ್ಯನೊಯ್ಯನೆ

ಬರಬರುತ್ತ (ಅರ್ಥಸಂದಿಗ್ಧತೆಯ ಶಬ್ದ)

ಒಯ್ಯಾರ

ಒನಪು; ಬೆಡಗು

ಒಯ್ಯಾರಂಬಡೆ

ಒನಪು ಪಡೆ, ಒನಪುಗೊಳ್ಳು

ಒರಂಟ

ಒರಟ

ಒರಂಟು

ಒರಟುತನ

ಒರಲ್

ಒರಳು, ಕುಟ್ಟಲು ರುಬ್ಬಲು ಬಳಸುವ ಸಾಧನ

ಒರಸು

ಉಜ್ಜು, ಘರ್ಷಿಸು; ಕಾಟ, ಹಿಂಸೆ

ಒರೆ

ತಿಳಿಸು; (ಚಿನ್ನ) ಉಜ್ಜುವ ಕಲ್ಲು; ಸಮಾನತೆ

ಒರೆಗಲ್

ಚಿನ್ನವನ್ನು ಪರೀಕ್ಷಿಸುವ ಉಜ್ಜುಗಲ್ಲು

ಒರೆಪ

ಉಜ್ಜುವಿಕೆ

ಒರೆಯಿಡು

ಹೋಲಿಸು

ಒರ್ಕಣ್ಗುರುಡಿ

ಒಂದು ಕಣ್ನು ಕುರುಡಾಗಿರುವವಳು

ಒರ್ಕುಡಿತೆ

ಒಂದು ಬೊಗಸೆ

ಒರ್ಕೋಲ್

ಒಂದು ಕೋಲು; ದೂರ ಅಳೆಯುವ ಪ್ರಮಾಣ

ಒರ್ಗುಡಿಸು

ಓಲು, ಓರೆಯಾಗು; ಕುಸಿ

ಒರ್ಗೇಣ್

ಒಂದು ಗೇಣು ಉದ್ದ

Search Dictionaries

Loading Results

Follow Us :   
  Download Bharatavani App
  Bharatavani Windows App