भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒರ್ಗೊಡೆ

ಗುಂಪು ಒಡೆಯುವುದು

ಒರ್ಚರ

(ಒರ್+ಸರ) ಒಂದೆಳೆಯ ಸರ

ಒರ್ಚವಡಿ

ಒಂದು ಪದರ; ಒಳಗೊಂದು ಹೊರಗೊಂದು ಪದರವುಳ್ಳ

ಒರ್ದೆಸೆ

ಒಂದು ದಿಕ್ಕು; ಒಂದು ಪಕ್ಕ

ಒರ್ನುಡಿ

ಒಂದು ಮಾತು

ಒರ್ಪದ

ಒಂದು ಹೆಜ್ಜೆ

ಒರ್ಪಿಡಿ

ಒಂದು ಹಿಡಿ

ಒರ್ಪಿಡಿಗೂಳ್

ಒಂದು ತುತ್ತು ಅನ್ನ

ಒರ್ಪೆಸರ್

ಒಂದೇ ಒಂದು ಹೆಸರು

ಒರ್ಬಸ

ಒಂದೇ ಗುಂಗು

ಒರ್ಬಳಸು

ಒಂದು ಸುತ್ತು

ಒರ್ಬುಳಿಗೂಡು

ಒಂದಾಗು

ಒರ್ಬುಳಿಸು

ಒಟ್ಟುಗೂಡು

ಒರ್ಮಡಿ

ಒಂದು ಸಲ

ಒರ್ಮನ

ಒಂದೇ ಮನಸ್ಸು

ಒರ್ಮಾರ್

ಒಂದು ಮಾರು (ದೂರ)

ಒರ್ಮೆ

ಒಂದು ಬಾರಿ

ಒರ್ಮೆಯುಂ

ಒಂದೇ ಸಮನೆ

ಒರ್ಮೊದಲ್

ಒಂದೇ ಬಾರಿಗೆ; ಮೊದಲಿಗೇ

ಒರ್ಮೊೞ

ಒಂದು ಮೊಳ (ಉದ್ದ)

Search Dictionaries

Loading Results

Follow Us :   
  Download Bharatavani App
  Bharatavani Windows App