भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಳ್ಮುಗುಳ್

ಒಳ್ಳೆಯ ಮೊಗ್ಗು

ಒಳ್ಮುಡಿ

ಸುಂದರ ಮುಡಿ

ಒಳ್ಮೊಗ

ಚೆಲುವಾದ ಮುಖ

ಒಳ್ವರಕೆ

ಒಳ್ಳೆಯ ಹರಕೆ

ಒಳ್ವರಲ್

ಒಳ್ಳೆಯ ಹರಳು (ಮಣಿ)

ಒಳ್ವಾತು

ಒಳ್ಳೆಯ ನುಡಿ

ಒಳ್ವೆಣ್

ಸುಂದರಿಯಾದ ಹೆಣ್ಣು

ಒಳ್ವೆಱೆ

ಸುಂದರ ಚಂದ್ರ

ಒಳ್ವೆಸನ

ಒಳ್ಳೆಯ ಹವ್ಯಾಸ

ಒಳ್ವೆಸರ್

ಒಳ್ಳೆಯ ಹೆಸರು

ಒಳ್ವೆಳಗು

ಉಜ್ವಲ ಕಾಂತಿ

ಒಳ್ವೇಟ

ಹಿತಕರ ಪ್ರಣಯ

ಒಳ್ವೊನಲ್

ಸುಂದರ ನದಿ

ಒಳ್ಳಕ್ಕರಿಗ

ಶ್ರೇಷ್ಠ ವಿದ್ವಾಂಸ

ಒಳ್ಳಡಗು

ಒಳ್ಳೆಯ ಮಾಂಸ

ಒಳ್ಳನುರಿ

(ಗಾಯ) ಭಗಭಗ ಉರಿ

ಒಳ್ಳನೆ

ಸುಮ್ಮನೆ

ಒಳ್ಳರಲ್ದಿಱಿ

ಒಳ್ಳೆಯ ಹೂವನ್ನು ಬಿಡಿಸು

ಒಳ್ಳಲಗು

ಶ್ರೇಷ್ಠವಾದ ಕತ್ತಿ

ಒಳ್ಳಾನೆ

ಒಳ್ಳೆಯ ಆನೆ

Search Dictionaries

Loading Results

Follow Us :   
  Download Bharatavani App
  Bharatavani Windows App