Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಒಟ್ಟೊಟ್ಟಿಗ
(ಕೆಟ್ಟ) ಸಹವಾಸದಲ್ಲಿರುವವನು
ಒಡಂ
ಸಹಿತವಾಗಿ; ಜೊತೆಯಾಗಿ
ಒಡಗಚ್ಚು
ಪ್ರತಿಯಾಗಿ ಕಚ್ಚು
ಒಡಗಲಸು
ಸೇರು; ಸೇರಿಸು
ಒಡಗಳೆ
ಜೊತೆಯಲ್ಲಿ ಬಿಡು
ಒಡಗಾಣ್
ಜೊತೆಜೊತೆಗೆ ಕಾಣು
ಒಡಗೂಡು
ಜೊತೆಯಲ್ಲಿ ಸೇರು
ಒಡಂಗೊಳ್
ಜೊತೆಯಲ್ಲಿ ಸೇರಿಸಿಕೊ
ಒಡನಡಪು
ಜೊತೆಯಾಗಿ ನಡೆಸು
ಒಡನಲಿ
ಜೊತೆಯಲ್ಲಿ ಸಂತೋಷಿಸು
ಒಡನಾಟ
ಸಹವಾಸ, ಸ್ನೇಹ
ಒಡನಾಡಿ
ಜೊತೆಗಾರ
ಒಡನಾಡಿಗ
ಒಡನಾಡಿ
ಒಡನಾಡು
ಜೊತೆಯಲ್ಲಿ ಆಡು; ಸ್ನೇಹಮಾಡು
ಒಡನಿರ್
ಜೊತೆಯಲ್ಲಿರು
ಒಡನುಡಿ
ಜೊತೆಗೆ ಮಾತಾಡು
ಒಡನೆ
ಜೊತೆಗೆ; ತಕ್ಷಣ
ಒಡನೋಡಿ
ಜೊತೆಯಲ್ಲಿ ನೋಡಿ
ಒಡನೋದು
ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುವವನು
ಒಡಂಬಡು