भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಡ್ಡುಗೆಡು

ಗುಂಪು ಚೆದುರು

ಒಡ್ಡುಗೊಳ್

ಒಡ್ಡುಗಟ್ಟು

ಒಡ್ಡುವಲಗೆ

ಗುರಾಣಿ

ಒಡ್ಡೊಡೆ

ಗುಂಪು ಚೆದುರು

ಒಡ್ಡೋಲಗ

ರಾಜನ ಆಸ್ಥಾನ, ಸಭೆ

ಒಡ್ಡೋಲಗ(ಂ)ಗೊಡು

(ರಾಜ) ಸಭೆ ನಡೆಸು

ಒಣಕ

ಒಣಕಲಾದವನು

ಒಣಕುತ್ತ

ಕೃಶಗೊಳಿಸುವ ಕಾಯಿಲೆ

ಒಣಗಿಕ್ಕು

ಒಣಗುಹಾಕು

ಒಣಗಿಲು

ಒಣಗಿರುವಿಕೆ

ಒಣಗು

ಆರಿಹೋಗು

ಒಣಬಟ್ಟೆ

ಒಣಗಿದ ದಾರಿ

ಒಣರ್

ಭಾವಿಸು, ತಿಳಿ; ಕೂಡು; ಹೇಳು

ಒಣರ್ಚು

ಸೇರಿಸು, ಒಂದುಗೂಡಿಸು

ಒಣವಸಿಱ್

ಸಣ್ಣಗಾದ ಹೊಟ್ಟೆ

ಒಂತಿ

ಓತಿಕೇತ

ಒತ್ತ

ಸಂಗೀತದ ಲಯನಿರ್ಣಾಯಕ ಕಾಲ

ಒತ್ತಂಬ

ಬಲಾತ್ಕಾರ; ಒತ್ತಾಯ; ಸಮೂಹ; ಭಾರ

ಒತ್ತಂಬರಿಸು

ಗಾಢಗೊಳಿಸು

ಒತ್ತರ

ಒಂದೇ ಬಗೆ, ರೀತಿ; ಒಂದಾಗಿ ಸೇರಿದುದು

Search Dictionaries

Loading Results

Follow Us :   
  Download Bharatavani App
  Bharatavani Windows App