भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒತ್ತರಿಸು

ಒಂದೆಡೆಗೆ ತಳ್ಳು; ಮೀರು; ಅವಜ್ಞೆ ಮಾಡು; ನಿವಾರಿಸು; ಹಬ್ಬು, ಆಕ್ರಮಿಸು ಒತ್ತಿಡು ಒತ್ತೆ ಇಡು

ಒತ್ತು

ಆಕ್ರಮಿಸು; ಚುಚ್ಚು, ತಿವಿ, ನಾಟು; ವ್ಯಂಗ್ಯವಾಗಿ ಮಾತಾಡು; ಮೈ ಹಿಸುಕು, ತಿಕ್ಕು; ಪೀಡಿಸು; ಲಟ್ಟಿಸು; ಅದುಮುವಿಕೆ; ನೆರೆ; ಆಶ್ರಯ

ಒತ್ತುಂಗರಡೆ

ಒಂದು ಬಗೆಯ ಕರಡೆ, ಚರ್ಮವಾದ್ಯ

ಒತ್ತುಂಗೊಳ್

ಆಶ್ರಯಿಸು

ಒತ್ತುಬರ್

ನೆರವಿಗೆ ಬರು

ಒತ್ತುಂಬಲ

ಒತ್ತಾಯ

ಒತ್ತೆ

ಅಡವು; ಜೂಜಿನ ಪಣದ್ರವ್ಯ; (ಸೂಳೆಯರಿಗೆ) ಭೋಗಕ್ಕಾಗಿ ಕೊಡುವ ಹಣ

ಒತ್ತೆಗೊಡು

(ಸೂಳೆಯರಿಗೆ) ಒತ್ತೆ ನೀಡು

ಒತ್ತೆಗೊಳ್

ವಿಟರಿಂದ ಮುಂಗಣ ಹಣ ಪಡೆ; ವಶವಾಗು

ಒತ್ತೆಯಿಡು

ಅಡವಿಡು

ಒತ್ತೆವಿಡಿ

ಒತ್ತೆಯಾಗಿ ಸ್ವೀಕರಿಸು

ಒತ್ತೆವಿಡಿಸು

ಒತ್ತೆಯಿಂದ ಬಿಡಿಸು

ಒತ್ತೆವೋಗು

ಒತ್ತೆಯಾಗಿ ಹೋಗು

ಒದಗು

ದೊರಕು

ಒದಱು

ಭುಜ ಅಥವಾ ತೊಡೆಯನ್ನು ತಟ್ಟು; ಕೊಡಹು; ಕಿರುಚು

ಒಂದವಿಂದ

(ಒಂದು) ಸೋಜಿಗ

ಒಂದವಿಂದಿ

ಒಂದು ಗುಂಪಿಗೆ ಸೇರಿದ

ಒಂದವಿಂದಿಗ

ಒಂದು ಗುಂಪಿಗೆ ಸೇರಿದವನು

ಒದವಿಸು

ದೊರಕಿಸು; ಉಂಟುಮಾಡು

ಒದವು

ಉಂಟಾಗು; ವಯಸ್ಸಿಗೆ ಬರು; ಸಿದ್ಧವಾಗು; ಏಳಿಗೆ ಹೊಂದು; ಸಫಲವಾಗು; ಅಭಿವೃದ್ಧಿ; ನೆರವು; ಕೂಡುವಿಕೆ; ಉಂಟಾಗುವಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App