Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಓ
ಪ್ರೀತಿಸು; ಓ ಎಂದು ಉತ್ತರಿಸು; ಸಲಹು
ಓಕಃಪ್ರಾಂಗಣ
ಮನೆಯ ಅಂಗಳ
ಓಕರಿಸು
ಕಾರು, ವಾಂತಿಮಾಡು
ಓಕರಿಸು
ವಾಂತಿ ಮಾಡು; ಅಸಹ್ಯಪಡು
ಓಂಕಾರ
ಪ್ರಣವಾಕ್ಷರ
ಓಕುಳಿ
ಬಣ್ಣದ ನೀರು
ಓಕುಳಿಯಾಡು
ಬಣ್ಣದ ನೀರನ್ನು ಪರಸ್ಪರ ಎರಚು
ಓಗಟೆ
ಒಗಟು, ಒಡಪು
ಓಗಡಿಸು
ಓಕರಿಸು; ಆಲಸ್ಯ ತೋರು; ಹಿಂಜರಿ
ಓಗಂಬಾ(ಪಾ)ಡು
ಸುಪ್ರಭಾತ ಹಾಡು; ದ್ರುತಗತಿಯಿಂದ ಹಾಡು
ಓಗರ
ಪಕ್ವವಾದ; ಅನ್ನ
ಓಗರಗಂಪು
ಬೆರಕೆ ಗಂಧ ; ಸಮ್ಮಿಶ್ರಗಂಧ
ಓಗರವೂ
ಬೆರಕೆ ಹೂ
ಓಘ
ಧಾರೆ; ಗುಂಪು; ಪ್ರವಾಹ
ಓಘಮೇಘ
ಧಾರಾಕಾರ ಮಳೆ
ಓಜ
ಒವಜ (ಉಪಾಧ್ಯಾಯ) ಗುರು
ಓಜಾಯಿತ
ಶ್ರೇಷ್ಠ ಶಿಲ್ಪಿ
ಓಜಾಯಿಲ
ಮೋಸಗಾರ
ಓಜೆ
ಕ್ರಮ; ಶ್ರೇಣಿ; ತಾಳ
ಓಜೆಗೆಯ್ಸು