भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಔಂಕು

ಅಮುಕು

ಔಘ

ಸಮೂಹ; ಪ್ರವಾಹ

ಔಡು

ತುಟಿ

ಔಡೊತ್ತು

ತುಟಿ ಕಚ್ಚು; ಹಲ್ಲುಮಡಿ ಕಚ್ಚು

ಔತಳ

ಔತಣ

ಔತ್ಸುಕ್ಯ

ಕುತೂಹಲ; ಉತ್ಸಾಹ

ಔದನಿಕ

ಬಾಣಸಿಗ, ಅಡಿಗೆಯವನು

ಔದರಿಕ

ಹೊಟ್ಟೆಬಾಕ

ಔದಲೆಗಾಣ್

ಅಡಗು, ಗುಪ್ತವಾಗು

ಔದಾರಿಕ

ಸ್ಥೂಲದೇಹ

ಔದುಂಬರ

ಉದುಂಬರ ಮರದಿಂದ ಹುಟ್ಟಿದ್ದು; ಅತ್ತಿಯ ಮರ

ಔದುಂಬರಕುಷ್ಠ

ಮೈ ಹುಳಬೀಳುವ ಕುಷ್ಠರೋಗದ ಬಗೆ

ಔದ್ಧತ್ಯ

ಉದ್ಧಟತನ

ಔಪರಿಷ್ಟಕ

ಮೇಲ್ಭಾಗ; ಒಂದು ಬಗೆಯ ರತಿಕ್ರೀಡೆ

ಔಮೀನ

ಅಗಸೆ ಹೊಲ

ಔಮ್ಯ

ಅಗಸೆ ಹೊಲ

ಔರ್ವ(ರ್ವು)

ಊರ್ವನಿಗೆ ಸಂಬಂಧಿಸಿದ; ತೊಡೆಯಿಂದ ಹುಟ್ಟಿದ; ಭೃಗು ಸಂತತಿಯವನು; ಬಡಬಾಗ್ನಿ

ಔರ್ವಜ್ವಲ(ಳ)ನ

ಸಮುದ್ರದ ಬೆಂಕಿ, ಬಡಬಾಗ್ನಿ

ಔರ್ವಾಗ್ನಿ

ಬಡಬಾಗ್ನಿ

ಔರ್ವಾನಳ

ಬಡಬಾಗ್ನಿ

Search Dictionaries

Loading Results

Follow Us :   
  Download Bharatavani App
  Bharatavani Windows App