भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖಡ್ಗರತ್ನ

(ಜೈನ) ಚಕ್ರವರ್ತಿಗಳಿಗೆ ಸಹಜವಾಗಿ ಒದಗುವ ಏಳು ಆಜೀವರತ್ನಗಳಲ್ಲಿ ಒಂದು

ಖಡ್ಗಾಖಡ್ಗಿ

ಕತ್ತಿ ಯುದ್ಧ

ಖಡ್ಗಾಂಶು

ಕತ್ತಿಯ ಹೊಳಪು

ಖಡ್ಗಿ

ಖಡ್ಗಮೃಗ

ಖಡ್ಗಿಧೇನುಕ

ಹೆಣ್ಣು ಖಡ್ಗಮೃಗ

ಖಣತ್ಕಾರ

ಖಣಖಣ ಎಂದ ಅನುಕರಣ ಧ್ವನಿ

ಖತಿ

ಕೋಪ

ಖದಿರ

ಕಗ್ಗಲಿ ಮರ, ಕಾಚಿನ ಮರ

ಖದಿರಗುಲಿ(ಳಿ)ಕೆ

ಕಾಚಿನ ಗುಳಿಗೆ

ಖದ್ಯೋತ

ಸೂರ್ಯ; ಮಿಣುಕು ಹುಳು

ಖನನ

ತೋಡುವಿಕೆ, ಅಗೆತ; ಕನ್ನ ಕೊರೆಯುವುದು

ಖನಿ

ಗಣಿ; ಮಿಂಚು

ಖಪುಷ್ಪ

ಆಕಾಶದ ಹೂವು; ಗಗನ ಕುಸುಮ; ಅಸಂಭವ

ಖಮ್ಮರಿ

ಮಲ್ಲಯುದ್ಧದ ಒಂದು ಪಟ್ಟು

ಖರ

ತೀಕ್ಷ್ಣವಾದ; ಹೇಸರಗತ್ತೆ

ಖರಕರ

ತೀಕ್ಷ್ಣ ಕಿರಣ(ಗಳುಳ್ಳವನು), ಸೂರ್ಯ

ಖರಕರಕಿರಣ

ಸೂರ್ಯ

ಖರಕರನಂದನ

ಸೂರ್ಯನ ಮಗ, ಶನಿ; ಯಮಧರ್ಮ; ಸುಗ್ರೀವ; ಕರ್ಣ

ಖರಕಿರಣ

ಸೂರ್ಯ

ಖರಖುರ

ಗಟ್ಟಿಯಾದ ಗೊರಸು; ಹೇಸರಗತ್ತೆಯ ಗೊರಸು

Search Dictionaries

Loading Results

Follow Us :   
  Download Bharatavani App
  Bharatavani Windows App