भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖರತನ

ತೀಕ್ಷ್ಣತೆ; ಉಗ್ರತೆ

ಖರದಂಡ

ಒರಟಾದ ದಂಟಿರುವುದು, ತಾವರೆ

ಖರದಂಡಪ್ರಿಯ

ಕಮಲಗಳಿಗೆ ಪ್ರಿಯನಾದವನು, ಸೂರ್ಯ; ಉಗ್ರ ಶಿಕ್ಷೆ ವಿಧಿಸುವವನು

ಖರವಿಷಾಣ

ಕತ್ತೆಯ ಕೊಂಬು; ಕತ್ತೆಯ ಕೋಡಿನಂತೆ ಅಸಂಭವವಾದುದು

ಖರಶಾಣ

ಮಸೆಗಲ್ಲು, ರತ್ನಗಳ ಸಾಣೆ ಕಲ್ಲು

ಖರಾಂಶು

ಖರಕರ

ಖರ್ಪರ

ಕಪಾಲ; ಕೊಪ್ಪರಿಗೆ; ಆಮೆಯ ಚಿಪ್ಪು

ಖರ್ವಡ

ಖರ್ವಟ, ನಗರ ಹಳ್ಳಿಗಳ ನಡುವಣ ಸ್ಥಿತಿಯ ಮತ್ತು ಬೆಟ್ಟಗಳ ನಡುವಿರುವ ಊರು

ಖರ್ವಡ

ಕೋಟೆಯಿರುವ ಊರು

ಖರ್ವತೆ

ಕುಂದುವಿಕೆ

ಖರ್ವಮತಿ

ಕೀಳುಬುದ್ಧಿ(ಯವನು)

ಖರ್ವಿತ

ನೆಗ್ಗಿದ, ಅಗೆದ

ಖಱ್‌ಱನೆ

ಕಪ್ಪಾಗಿ, ಕರ್ರನೆ

ಖಲ

ನೀಚ

ಖಲಕಳಂಕ

ಕೆಟ್ಟ ನಿಂದೆ; ಹೀನವಾದ ಅಪವಾದ

ಖಲನ್ಯಾಯ

ಕೆಟ್ಟ ನಡತೆ; ಸಂಗ್ರಹ ನೀತಿ

ಖಲೀನ

ಆಕಾಶದಲ್ಲಿ ಸೇರಿಹೋಗಿರುವ; ಕಡಿವಾಣ

ಖಲ್ಯ

ಶೂರ

ಖಳಕರ್ಮ

ಕೆಟ್ಟ ಕೆಲಸ; (ಜೈನ) ಆತ್ಮನಿಗೆ ಅಹಿತಕರವಾದ ಕರ್ಮ

ಖಳಕರ್ಮಾಷ್ಟಕ

(ಜೈನ) ಎಂಟು ಬಗೆಯ ದುಷ್ಟಕರ್ಮಗಳಲ್ಲಿ ಒಂದು

Search Dictionaries

Loading Results

Follow Us :   
  Download Bharatavani App
  Bharatavani Windows App