भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖಳಖಳ

ಕಳಕಲ, (ಜೈನ) ಒಂದು ನರಕದ ಬಿಲ

ಖಳವಿನೀತ

ದುಷ್ಟಕೆಲಸದಲ್ಲಿ ಪರಿಣತನದವನು

ಖಳಸಂಸರಣ

ಕಷ್ಟಕರ ಸಂಸಾರ

ಖಳಸಂಸೃತಿ

ಕಷ್ಟಸಂಸರಣ

ಖಳಾನ್ವಿತ

ದುಷ್ಟರಿಂದ ಕೂಡಿದವನು

ಖೞಿಲ್

ಒಂದು ಅನುಕರಣ ಪದ

ಖೞ್ಗ

ಖಡ್ಗ, ಕತ್ತಿ

ಖೞ್ಗಧೇನು

ಹೆಣ್ಣು ಘೇಂಡಾಮೃಗ

ಖೞ್ಗಯೋಗಿನಿ

ಕತ್ತಿಯನ್ನು ಹಿಡಿದ ಸಾಧಕಿ(?)

ಖೞ್ಗರುಚಿ

ಕತ್ತಿಯ ಹೊಳಪು

ಖೞ್ಗಾಖೞ್ಗಿ

ಖಡ್ಗಾಖಡ್ಗಿ

ಖೞ್ಗಿ

ಖಡ್ಗಧಾರಿ

ಖೞ್ಗಿವೃಂದ

ಖಡ್ಗಧಾರಿಗಳ ಸಮೂಹ

ಖಾಂಡವ

ಕುರುಕ್ಷೇತ್ರದ ಒಂದ ವನ

ಖಾಣ

ಪ್ರಾಣಿಗಳ ಮೇವು

ಖಾತ

ತೋಡಲ್ಪಟ್ಟ; ಕೊ; ಕಂದಕ

ಖಾತಕ

ಅಗೆಯುವವನು; ಕಂದಕ

ಖಾತಿಕೆ

ಕಂದಕ, ಅಗಳು

ಖುರ

ಗೊರಸು

ಖುರ

ಗೊರಸು

Search Dictionaries

Loading Results

Follow Us :   
  Download Bharatavani App
  Bharatavani Windows App