भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಖುರಮಣಿಕೆ

ಕುದುರೆ ಕಾಲಿಡಲು ಹಾಕಿರುವ ಮಣೆ

ಖುರಳಿ

ಶಸ್ತ್ರಾಭ್ಯಾಸ

ಖುರಾಹತಿ

ಗೊರಸಿನ ಏಟು

ಖೇಚರ

ಗಂಧರ್ವ, ವಿದ್ಯಾಧರ ಮೊದಲಾದ ಆಕಾಶಸಂಚಾರಿಗಳು

ಖೇಚರರಾಜ

ವಿದ್ಯಾಧರ ರಾಜ

ಖೇಚರವಾರವಧು

ದೇವಲೋಕದ ವೇಶ್ಯೆ

ಖೇಚರಿ

ದೇವತಾ ಸ್ತ್ರೀ

ಖೇಚರೀಜ

ಖೇಚರಿಯ ಮಗ, ಭೀಷ್ಮ

ಖೇಚರೇಂದ್ರ

ಖೇಚರರಾಜ

ಖೇಟ

ಹಳ್ಳಿ

ಖೇಟಕ

ಖೇಟ; ಗುರಾಣಿ

ಖೇಡ

ಎತ್ತರವಾದ ಕೋಟೆಯಿರುವ ಊರು ಖೇಡನ ಆಟ; ಲೀಲೆ

ಖೇದ

ದುಃಖ; ಕುದುರೆಯ ಕೆನೆತ

ಖೇದಾಂಧತೆ

ದುಃಖದಿಂದ ಕಂಗೆಡುವಿಕೆ

ಖೇದಾಶ್ರುಜಲ

ದುಃಖದ ಕಣ್ಣೀರು

ಖೇದಿಸು

ದುಃಖಿಸು

ಖೇಯ

ಕಂದಕ

ಖೇಲ(ಳ)ನ

ಆಟ. ಕ್ರೀಡೆ

ಖೈರು

ಕ್ಷೇಮ

ಖ್ಯಾತಕರ್ಣಾಟಕ

ಪ್ರಸಿದ್ಧವಾದ ಕರ್ನಾಟಕ ದೇಶ ಮತ್ತು ಕನ್ನಡ ಭಾಷೆ; ಆರು ವೃತ್ತಗಳು; ಉತ್ಪಲಮಾಲೆ, ಚಂಪಕಮಾಲೆ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರೆ ಮತ್ತು ಮಹಾಸ್ರಗ್ಧರೆ

Search Dictionaries

Loading Results

Follow Us :   
  Download Bharatavani App
  Bharatavani Windows App