Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಘಟ
ಗಡಿಗೆ
ಘಟಚೇಟಿ(ಕೆ)
ನೀರು ತರುವ ದಾಸಿ
ಘಟಜಾತ
ಬಿಂದಿಗೆಗಳ ಸಮೂಹ
ಘಟಪಾಕವಿಲೇಪನ
ಮಡಕೆಯ್ನು ಸುಡುವ ಮೊದಲು ಅದಕ್ಕೆ ಬಳಿಯುವ ಲೇಪನದ್ರವ್ಯ
ಘಟಸರ್ಪ
ಮಡಕೆಯಲ್ಲಿರುವ ನಾಗರಹಾವು
ಘಟಾ
ಗುಂಪು
ಘಟಾಘಟಿತ
ಆನೆಯ ಸಮೂಹದಿಂದ ಕೂಡಿದ
ಘಂಟಾಜಾಲ
ಗಂಟಗಳ ಸಮೂಹ
ಘಂಟಾಪಥ
(ಗಂಟೆ ಕಟ್ಟಿದ ಆನೆ ಮುಂತಾದವು ಸಾಗುವ) ಹೆದ್ದಾರಿ
ಘಂಟಾರವ
ಗಂಟೆಯ ಸದ್ದು
ಘಂಟಾರುತಿ
ಘಂಟಾರವ
ಘಟಾವಣೆ
ಹೊಂದಿಕೆ
ಘಟಾಳಿ
ಆನೆಗಳ ಸಾಲು
ಘಂಟಿಕಾಜಾಲ
ಕಿರುಗಂಟೆಗಳ ಸಮೂಹ
ಘಟಿಕಾತ್ಮ
ಸಣ್ಣ ಗಡಿಗೆ; ಗಳಿಗೆಗಳ ಎಣಿಕೆಯಿಂದ ಕೂಡಿದುದು
ಘಟಿಕಾಸ್ಥಾನ
ಧಾರ್ಮಿಕ ವಿಷಯಗಳ್ರುಚ್ಚ ಶಿಕ್ಷಣ ಕೇಂದ್ರ; ಸಿದ್ಧಿಕ್ಷೇತ್ರ
ಘಟಿತ
ಕೂಡಿದ
ಘಟಿಸು
ಸಂಭವಿಸು
ಘಟೀಯಂತ್ರ
ಬಾವಿಯಿಂದ ನೀರೆತ್ತುವ ರಾಟಣ
ಘಟೆ