भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಛಾಗಲ

ಹೋತ

ಛಾತ್ರ

ವಿದ್ಯಾರ್ಥಿ

ಛಾಂದಸ

ವೇದಾಧ್ಯಯನ ಪ್ರವೀಣ

ಛಾಂದಸಿಕ್ಕೆ

ದಡ್ಡತನ

ಛಾಂದಸಿಗ

ಛಾಂದಸ

ಛಾದ್ಯ

ಮರೆಮಾಡುವ; ಮೇಲ್ಕಟ್ಟು, ವಿತಾನ

ಛಾಯಾಗ್ರಹಣಂಗೆಯ್

ವ್ಯಕ್ತಿಯ ಚಲನವಲನವನ್ನು ನಿರೋಧಿಸಲು ಅವನ ನೆರಳನ್ನು ತಡೆಹಿಡಿ

ಛಾಯಾಲಕ್ಷ್ಯ

ಪ್ರತಿಬಿಂಬವನ್ನು ನೋಡಿ ಹೊಡೆಯಬಾಕಾದ ಗುರಿ

ಛಿಂದಕ

ಅಮರದವಳ್ಳಿ

ಛಿದ್ರಕದ್ವಾರ

ನೀರು ಹೋಗಲು ಮಾಡಿರುವ ತೂತು

ಛಿದ್ರನಿವಾಸ

ಬಿಲದಲ್ಲಿ ವಾಸಿಸುವ, ಹಾವು

ಛಿದ್ರಾನ್ವೇಷಿ

ರಂಧ್ರವನ್ನು ಹುಡುಕುವವನು; ಇತರರಲ್ಲಿ ತಪ್ಪನ್ನೇ ಹುಡುಕುವವನು

ಛಿದ್ರಿಸು

ಭೇದಿಸು, ನಾಶಮಡು

ಛಿಮರ

ಛಿದ್ರಗೊಳ್ಳುವ

ಛುರಣ

ಹರಡುವಿಕೆ

ಛುರಿಕೆ

ಸುರಿಗೆ

ಛುರಿದ

ಬೆರೆತುಕೊಂಡಿರುವ

ಛುಱ್

ಒಂದು ಅನುಕರಣ ಶಬ್ದ

ಛೇದ

ಕತ್ತರಿಸುವುದು; ತುಂಡು

ಛೇದಿಸು

ಕತ್ತರಿಸು

Search Dictionaries

Loading Results

Follow Us :   
  Download Bharatavani App
  Bharatavani Windows App