Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಝಂಕಟ
ಒಂದು ವಾದ್ಯ
ಝಂಕಾರ
ಝಂ ಎಂಬ ಸದ್ದು
ಝಂಕಾರಿತ
ಝಂಕಾರವನ್ನು ಮಾಡುವ
ಝಂಕೃತ
ಝಂಕಾರ
ಝಂಕೃತಿ
ಝಂಕಾರ
ಝಣನ್ನೂಪುರ
ಝಣತ್+ನೂಪುರ, ಝಣಝಣ ಎಂದು ಶಬ್ದಮಾಡುವ ಕಡಗ
ಝಣಂಬ
ಮೇಲುಹೊದಿಕೆ
ಝಂಪಾಳ
ಮೇಲ್ಮುಸುಕು
ಝಂಪಾಳಿ
ಡೇರೆ
ಝಮ್ಮಗೆ
ಒಂದು ಅನುಕರಣ ಶಬ್ದ
ಝಲ್ಲರಿ
ಒಂದು ಚರ್ಮವಾದ್ಯ; ಕಂಚಿನ ತಾಳ; ಜರಡಿ
ಝಷ
ಮೀನು
ಝಷಕೇತನ
ಮೀನಿನ ಗುರುತುಳ್ಳ ಧ್ವಜವುಳ್ಳವನು, ಮನ್ಮಥ
ಝಷಕೇತು
ಝಷಕೇತನ
ಝಷನೇತ್ರ
ಮೀನಿನ ಆಕಾರದ ಕಣ್ಣು
ಝಷಪತಾಕೆ
ಮೀನಿನ ಗುರುತುಳ್ಳ ಧ್ವಜ
ಝಳಂಬಂ
ಮೇಲು ಮುಸುಕು, ಹೊದಿಕೆ
ಝಾಳೆಯಂಗೊಳ್
ತೆಗೆದುಕೊ; ಕಿತ್ತುಕೊ
ಝೇಂಕರಿಸು