Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ತಜ್ಞತೆ
ಪಾಂಡಿತ್ಯ
ತಟ
ದಡ, ಬೆಟ್ಟದ ತಪ್ಪಲು
ತಟಂ
ಕೂಡಲೆ
ತಟಂಕಷ
ದಡವನವನು ಮುಟ್ಟುವ, ಸಮಗ್ರವಾದ
ತಟಜ
ದಡದಲ್ಲಿ ಹುಟ್ಟಿದ
ತಟಂಬಿಡಿ
ದಡದಗುಂಟ ಸಾಗು
ತಟಾಕ
ಕೆರೆ
ತಟಾಂತರ
ದಡದ ಪ್ರದೇಶ
ತಟಿಚ್ಚಂಚಳೆ
ಮಿಂಚಿನಂತೆ ಚಚಂಚಲಳಾದ
ತಟಿಚ್ಛೃಂಗಾಟ
ಮಿಂಚಿನ ಹೊಳಪು
ತಟಿತ್
ಮಿಂಚು
ತಟಿದಂಗನೆ
ಮಿಂಚೆಂಬ ಹೆಣ್ಣು
ತಟಿದ್ವಲ್ಲರಿ
ಮಿಂಚಿನ ಬಳ್ಳಿ
ತಟಿದ್ವಳಯ
ಮಿಂಚಿನ ವಲಯ
ತಟಿದ್ವಿಲಾಸ
ಮಿಂಚಿನ ವಿಲಾಸ
ತಟಿನಿ
ನದಿ
ತಟಿನ್ನಾದ
ಗುಡುಗು
ತಟಿನ್ಮಾಲಿ(ಳಿ)ಕೆ
ಮಿಂಚಿನ ಮಾಲೆ
ತಟಿಲ್ಲತೆ
ಮಿಂಚಿನ ಬಳ್ಳಿ
ತಟ್ಟಿ