भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ತಡಂಗಲಿಸು

ಕೂಡಿಕೊ, ಸೇರಿಕೊ

ತಡಂಗಾ

ತಡೆದು ರಕ್ಷಿಸಿಕೊ

ತಡಂಗಾಲ್

ತೊಡರುಗಾಲು

ತಡಂಗಾಲ್ಗೊಳ್

ತೊಡರುಗಾಲಾಗು

ತಡಂಗಾಲ್ವೊಯ್

ತೊಡರುಗಾಲು ಹಾಕು

ತಡಂಗಿಡಿಸು

ನೆಲೆಗೆಡಿಸು

ತಡಂಗೂಡು

ಸೇರಿಕೊ

ತಡಂಗೆಡೆ

ಕುಸಿದುಬೀಳು

ತಂಡಂಗೊಳ್

ಗುಂಪುಗೂಡು

ತಡತಡಂದೊಡರ್

ತೂಕತಪ್ಪು

ತಡತಡವರ್

ತೊದಲು

ತಡತಡಿಸು

ದಡದಡಿಸು

ತಡಂತೊಡರ್

ಬೆರೆತುಕೊ

ತಡಂನುಡಿ

ನಿಧಾನ ಮಾತು

ತಡಬಡಿಸು

ತಬ್ಬಿಬ್ಬುಗೊಳ್ಳು

ತಡಂಬಡೆ

ಒಪ್ಪು

ತಡಂಬರಿ

ಹಬ್ಬು

ತಡಂಬಾಯ್

ದಾಟು

ತಡಂಬುಗಿಸು

ಬೆರೆಸು

ತಂಡಂಬೆಱು

ತಂಡಂಗೊಳ್

Search Dictionaries

Loading Results

Follow Us :   
  Download Bharatavani App
  Bharatavani Windows App