भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ತಡಂಬೊಯ್

ಅಪ್ಪಳಿಸು; ಪ್ರತಿಭಟಿಸು

ತಡಂಮಾಡು

ದಾರಿ ತಪ್ಪಿಸು

ತಡಮಾಡು

ತಳ್ಳಂಕಗೊಳಿಸು

ತಡಮಿಕ್ಕು

ತಡೆಯೊಡ್ಡು

ತಡಂಮೆಟ್ಟು

ಮೆಟ್ಟಿಂಗಾಲಿಡು, ಮೆಲ್ಲಗೆ ನಡೆ

ತಡವರಿಸು

ತಡಕಾಡು; ತೊದಲು

ತಡವಾಯ್

ಸಮನಾಗು

ತಡವಿಕ್ಕು

ತಡಮಾಡು

ತಡವು

ತಡಕಾಡು; ತೊದಲು; ವಿಳಂಬ

ತಂಡಸು

ಕಂಟಿಕಿ, ಮುಳ್ಳುಮರ

ತಡಸು

ಒಂದು ಮರ

ತಡಹರ

ಬೊಕ್ಕೆ

ತಡಾಗ

(ತಟಾಕ) ಸಣ್ಣ ಕೆರೆ

ತಡಿ

ದಡ

ತಡಿಗಾಣ್

ದಡಕಾಣು

ತಡಿಗೊಳ್

ದಡದ ಗುಂಟ ಸಾಗು

ತಡಿದೆರೆ

ದಡಕ್ಕಪ್ಪಳಿಸುವ ತೆರೆ

ತಡಿಮೀರು

ದಡಮೀರು

ತಡಿವಿಡಿ

ತಡಿಗೊಳ್

ತಡಿಸಾರ್

ದಡ ಸೇರು

Search Dictionaries

Loading Results

Follow Us :   
  Download Bharatavani App
  Bharatavani Windows App