भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ತಣ್ಗದಿರ್ವೊದಱ್

ತಣ್ಗದಿರ್+ಪೊದಱ್, ಬೆಳದಿಂಗಳ ರಾಶಿ

ತಣ್ಗಂಪು

ಮದುರವಾದ ವಾಸನೆ

ತಣ್ಗರಗ

ತಂಪಾದ ಕೊಡ

ತಣ್ಗಲಸುಗೂೞ್

ತಣ್ಣಗಿರುವ ಅನ್ನ

ತಣ್ಗಳಸ

ತಣ್ಗರಗ

ತಣ್ಗಾಲ್

ತಂಪಾದ ನೀರಿನ ಕಾಲುವೆ

ತಣ್ಗಾಳಿ

ತಂಗಾಳಿ

ತಣ್ಗೂೞ್

ತಣ್ಣನೆಯ ಕೂಳು; ತಂಗಳು

ತಣ್ಗೊಳ

ತಂಪಾದ ನಿರಿರುವ ಕೊಳ

ತಣ್ಗೋಡು

ತಂಪು ಉಂಟುಮಾಡು

ತಣ್ಜೊಡರ್

ತಂಪಾದ ದೀಪ

ತಣ್ಣಲೆ

ತಂಪಾದ ಅಲೆ

ತಣ್ಣಸ

ತಂಪು

ತಣ್ಣಸಗೆಯ್ಯವಟ್ಟ

ಚಂದ್ರ

ತಣ್ಣಸಗೊಳ್

ತಂಪಾಗು

ತಣ್ಣಸುವುಟ್ಟು

ತಂಪು ಉಂಟಾಗು

ತಣ್ಣಿತ್ತು

ತಂಪಾದ

ತಣ್ಣಿದ

ತಂಪಾದವನು

ತಣ್ಣೀರ್

ತಣ್ಣನೆಯ ನೀರು

ತಣ್ಣೆಲರ್

ತಂಗಾಳಿ

Search Dictionaries

Loading Results

Follow Us :   
  Download Bharatavani App
  Bharatavani Windows App