भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ತ್ರಿಸ್ಥಾಯಿ

ತ್ರಿಸ್ಥಾನ

ತ್ರೀಂದ್ರೀಯ

ಸ್ಪರ್ಶ, ರಸನ, ಘ್ರಾಣ ಎಂಬ ಮೂರು ಇಂದ್ರಿಯಗಳನ್ನುಳ್ಳ ಜೀವ, ಕ್ರಿಮಿಕೀಟಗಳು

ತ್ರೇತಾಗ್ನಿ

ಗಾರ್ಹಪತ್ಯ, ದಕ್ಷಿಣ, ಆಹವನೀಯ ಎಂಬ ಮೂರು ಅಗ್ನಿಗಳು

ತ್ರೇತೆ

ಮೂರರ ಗುಂಪು, ತ್ರೇತಾಯುಗ

ತ್ರೈಕಾಲ್ಯಯೋಗಿ

ತ್ರಿಕಾಲಜ್ಞಾನಿಯಾದ ಯೋಗಿ

ತ್ರೈಗುಣ್ಯ

ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ಗುಣಗಳು

ತ್ರೈದಶ್ಯ

ತ್ರಿದಶ(ದೇವತೆ)ಸಂಬಂಧಿಯಾದ

ತ್ರೈಮೂರ್ತಿ

ಬ್ರಹ್ಮ, ವಿಷ್ಣು, ಶಿವ ಎಂಬ ತ್ರಿಮೂರ್ತಿಗಳು

ತ್ರೈಲೋ(ಳೋ)ಕ್ಯನಾಥ

ತ್ರಿಲೋಕಾಧಿಪತಿ

ತ್ರೈಲೋಕ್ಯ

ತ್ರಿಭುವನ

ತ್ರೈಲೋಕ್ಯಗುರು

ತ್ರಿಭುವನಗುರು

ತ್ರೈಲೋಕ್ಯನೇತ್ರ

ಮೂರು ಲೋಕಗಳಿಗೂ ಕಣ್ಣಿನಂತಿರುವವನು

ತ್ರೈಲೋಕ್ಯಲೋಚನ

ತ್ರೈಲೋಕ್ಯನೇತ್ರ

ತ್ರೈಲೋಕ್ಯಸಾರ

ಮುರು ಲೋಕಗಳಲ್ಲಿಯೂ ಅತ್ಯಂತ ಶ್ರೇಷ್ಠವಾದ

ತ್ರೈಲೋಕ್ಯೇಶ್ವರ

ತ್ರಿಲೋಕಾಧಿಪತಿ

ತ್ರೈವಿದ್ಯ

ಋಕ್, ಯಜುಸ್, ಸಾಮ ವೇದಗಳು; (ಜೈನ) ಜೀವಸ್ಥಾನ, ಕ್ಷುದ್ರಕಬಂಧ, ಬಂಧಸ್ವಾಮಿತ್ವವಿಚಯಗಳೆಂಬ ಷಟ್ಖಂಡಾಗಮದ ಮೂರು ಖಂಡಗಳನ್ನು ತಿಳಿದವನು

ತ್ರೈವಿದ್ಯದೇವ

(ಜೈನ) ತ್ರೈವಿದ್ಯಗಳಲ್ಲಿ ಪರಿಣತ

ತ್ರೈವಿದ್ಯವ್ರತಿ

ತ್ರೈವಿದ್ಯದೇವ

ತ್ರೈವಿದ್ಯಾಸ್ಪದ

ವ್ಯಾಕರಣ, ತರ್ಕ, ಜೈನಸಿದ್ಧಾಂತಗಳಲ್ಲಿ ಬಲ್ಲಿದನಾದವನು

ತ್ರೈವಿದ್ಯೇಶ

ತ್ರೈವಿದ್ಯಗಳನ್ನು ತಿಳಿದವನು; (ಜೈನ) ತ್ರೈವಿದ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App