Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ತಕ್ಕ
ಯೋಗ್ಯನಾದ
ತಕ್ಕಂದ
ಯೋಗ್ಯವಾದ ರೀತಿ
ತಕ್ಕೞಿ
ಯೋಗ್ಯತೆ ಕುಂದು
ತಕ್ಕಿಸು
ಬಯಸು
ತಕ್ಕು
ಯೋಗ್ಯತೆ; ಸಾಮರ್ಥ್ಯ
ತಕ್ಕುಗುಡು
ಬೆಂಬಲ ಕೊಡು
ತಕ್ಕುಗೆಡಿಸು
ಯೋಗ್ಯತೆ ಕೆಡಿಸು
ತಕ್ಕುಂಗೆಡು
ಯೋಗ್ಯತೆ ಕುಂದು
ತಕ್ಕುಗೊಡು
ಠಕ್ಕುಗೊಡು, ವಂಚಿಸು
ತಕ್ಕುಮೆ
ಯೋಗ್ಯತೆ
ತಕ್ಕೂರ್ಮೆ
ಯೋಗ್ಯತೆ; ತತ್+ಕೂರ್ಮೆ, ಅಂತಹ ಪ್ರೀತಿ; ಕೃತಜ್ಞತೆ
ತಕ್ಕೆ
ತಕ್ಕವಳು
ತಕ್ಕೆವರ್
ಹತ್ತಿರ ಬರು
ತಕ್ರ
ಮಜ್ಜಿಗೆ
ತಕ್ಷ(ಕ)
ಬಡಗಿ; ರಥಕಾರ
ತಕ್ಷಕಪತಿ
ಮಹಾ ಶಿಲ್ಪಿ
ತಕ್ಷಕರತ್ನ
(ಜೈನ) ಜೀವರತ್ನಗಳಲ್ಲಿ ಒಂದಾದ ಸ್ಥಪತಿ, ವಾಸ್ತುಶಿಲ್ಪಿ
ತಗಡು
ಲೋಹದ ಫಲಕ
ತಂಗದಿರ್ಗಲ್
ಚಂದ್ರಕಾಂತಶಿಲೆ
ತಗರ್