Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ದಕ್ಕಣ
ನೋಡಲು ಚೆಂದವಾದ
ದಕ್ಕು
ದಸಿ
ದಕ್ಕುಂದಲೆವರಿ
ಗರ್ವದಿಂದ ಮುಂದೆ ನುಗ್ಗು
ದಕ್ಷ
ಸಮರ್ಥ
ದಕ್ಷಣಾಕ್ಷಿಸ್ಪಂದ
ಬಲಗಣ್ಣ ಅದುರುವಿಕೆ
ದಕ್ಷಣಾಂಘ್ರಿ
ಬಲಗಾಲು
ದಕ್ಷತೆ
ಸಾಮರ್ಥ್ಯ
ದಕ್ಷಿಣ
ಬಲಗಡೆ
ದಕ್ಷಿಣಖುರ
ಬಲಗಾಲಿನ ಗೊರಸು
ದಕ್ಷಿಣಚರಣ
ಬಲಗಾಲು
ದಕ್ಷಿಣಪಕ್ಷ
ಬಲಪಕ್ಕ
ದಕ್ಷಿಣಬಾಹು
ಬಲತೋಳು
ದಕ್ಷಿಣಭುಜ
ದಕ್ಷಿಣಬಾಹು
ದಕ್ಷಿಣಮುಷ್ಟಿ
ಬಲ ಮುಷ್ಟಿ
ದಕ್ಷಿಣವರ್ತನ
ಬಲಕ್ಕೆ ತಿರುಗುವುದು
ದಕ್ಷಿಣಶ್ರೇಣಿ
ದಕ್ಷಿಣರಾಜ್ಯಗಳ ಸಾಲು
ದಕ್ಷಿಣಹಸ್ತ
ಬಲಗೈ
ದಕ್ಷಿಣಾಗ್ನಿ
ದಕ್ಷಿಣ ದಿಕ್ಕು; ಅಗ್ನಿತ್ರಯದಲ್ಲಿ ಒಂದು
ದಕ್ಷಿಣಾಪಥ
ವಿಂಧ್ಯಪರ್ವತದ ದಕ್ಷಿಣಕ್ಕಿರುವ ಭೂಭಾಗ
ದಕ್ಷಿಣಾಭಿಮುಖ