Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಧಗದ್ಧಗಿತ
ಧಗಧಗ ಎಂದು ಸದ್ದುಮಾಡುವ
ಧಗಧಗ
ಉರಿಯುವ ಬೆಂಕಿಯ ಅನುಕರಣ ಶಬ್ದ
ಧಗಮನೆ
ಧಗ್ ಎಂದು ಉರಿ
ಧನ
ಹಣ
ಧನಕೋಶ
ಕೋಶಾಗಾರ
ಧನಂಜಯ
ಅಗ್ನಿ; ಅರ್ಜುನ
ಧನಂಜಯ
ಬೆಂಕಿ
ಧನಂಜಯಾಂಬಕ
ಉರಿಗಣ್ಣ, ಶಿವ
ಧನದ
ಕುಬೇರ; ಹಣ ನೀಡುವವನು
ಧನದನಿವಾಸ
ಕುಬೇರನ ಆವಾಸ
ಧನದಭವನ
ಕುಬೇರನ ಅರಮನೆ
ಧನದಮಿತ್ರ
ಕುಬೇರನ ಸ್ನೇಹಿತ, ಶಿವ
ಧನದಾಚಲ
ಕುಬೇರನು ವಾಸಿಸುವ ಬೆಟ್ಟ, ಕೈಲಾಸಪರ್ವತ
ಧನದಾದ್ರಿ
ಧನದಾಚಲ
ಧನದಾನ
ಹಣರೂಪದ ದಾನ
ಧನದಾಪ್ತ
ಧನದನಿಗೆ ಆಪ್ತನಾದವನು, ಶಿವ
ಧನನಾಥ
ಕುಬೇರ
ಧನಪತಿ
ಧನನಾಥ
ಧನಪತಿಮಿತ್ರ
ಧನದಮಿತ್ರ
ಧನಂಬಡೆ