Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಧನಮುಳ್ಳನ್
ಹಣವಂತ
ಧನರಕ್ಷಕ
ಹಣವನ್ನು ಕಾಪಾಡುವವನು, ಕುಬೇರ
ಧನರಕ್ಷೆ
ಐಶ್ವರ್ಯದ ರಕ್ಷಣೆ
ಧನಲಾಭ
ಹಣಸಂಪಾದನೆ
ಧನಹೀನ
ಹಣವಿಲ್ಲದವನು
ಧನಾಢ್ಯ
ಶ್ರೀಮಂತ
ಧನಾಧಿಪ
ಶ್ರೀಮಂತ
ಧನಾಧ್ಯಕ್ಷ
ಕುಬೇರ
ಧನಾರ್ಥಿ
ಹಣವನ್ನು ಬೇಡುವವನು
ಧನಿಕ
ಶ್ರೀಮಂತ
ಧನು
ಬಿಲ್ಲು; ಉದ್ದದ ಒಂದು ಅಳತೆ
ಧನುಗೊಳ್
ಬಿಲ್ಲನ್ನು ಧರಿಸು
ಧನುರಾಗಮ
ಬಿಲ್ವಿದ್ಯೆ; ಅಸ್ತ್ರಶಾಸ್ತ್ರ
ಧನುರಿ
ಬಿಲ್ಲಿನಂತೆ ಬಾಗಿದ ರಚನೆ; ಒಂದು ಶಿಲ್ಪಪ್ರಬೇಧ
ಧನುರ್ಗುಣ
ಬಿಲ್ಲಿನ ಹೆದೆ
ಧನುರ್ಗುಣಕ್ವಣಿತ
ಬಿಲ್ಲಿನ ಹೆದೆಮಿಡಿತದ ಧ್ವನಿ
ಧನುರ್ಜ್ಯಾರವ
ಧನುರ್ಗುಣಕ್ವಣಿತ
ಧನುರ್ದಂಡ
ಬಿಲ್ಲು
ಧನುರ್ಧರ
ಬಿಲ್ಲನ್ನು ಹಿಡಿದವನು
ಧನುರ್ಧರಪ್ರಾಯ