भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಧರಣೀಜ

ಭೂಮಿಯಲ್ಲಿ ಹುಟ್ಟಿದ್ದು, ಮರಗಿಡ

ಧರಣೀಜಾತ

ಧರಣೀಜ

ಧರಣೀತಲ

ಭೂತಳ

ಧರಣೀಂದ್ರ

(ಜೈನ) ಪಾರ್ಶ್ವನಾತ ತೀರ್ಥಂಕರನ ಯಕ್ಷ

ಧರಣೀಧರ

ಬೆಟ್ಟ

ಧರಣೀಧವ

ಧರಣಿಪ(ತಿ)

ಧರಣೀಧ್ರ

ಬೆಟ್ಟ

ಧರಣೀನಾಥ

ಧರಣೀಧವ

ಧರಣೀಪತಿ

ಧರಣೀಧವ

ಧರಣೀಪಾಲ

ಧರಣೀಧವ

ಧರಣೀಪಾಳಕ

ಧರಣೀಧವ

ಧರಣೀಪೂಜ್ಯ

ಲೋಕಪೂಜ್ಯ

ಧರಣೀಭ(ಭಾ)ರ

ಭೂಮಿಯ ಜವಾಬ್ದಾರಿ, ರಾಜ್ಯಭಾರ

ಧರಣೀಭರ್ತೃ

ಧರಣೀಧವ

ಧರಣೀಭೃತ್ಪತಿ

ರಾಜಶ್ರೇಷ್ಠ; ಪರ್ವತಶ್ರೇಷ್ಠ

ಧರಣೀಮಂಡನ

ಭೂಮಿಗೆ ಅಲಂಕಾರಪ್ರಾಯ

ಧರಣೀಮಾರ್ಗ

ಭೂತಳ

ಧರಣೀರಕ್ಷಣ

ಭೂಮಿಯ ರಕ್ಷಣೆ

ಧರಣೀವಲಯ

ಭೂವಲಯ

ಧರಣೀವಲ್ಲಭ

ಧರಣೀಧವ

Search Dictionaries

Loading Results

Follow Us :   
  Download Bharatavani App
  Bharatavani Windows App