भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಧರಣೀಶ

ಧರಣೀಧವ

ಧರಣೀಶಾವಾಸ

ಧರಣೀಶ+ಆವಾಸ, ಅರಮನೆ

ಧರಣೀಸುತ

ಅಂಗಾರಕ; ಭಗದತ್ತ

ಧರಣೀಸುರ

ಭೂಸುರ

ಧರಣೀಹಾರ

ಭೂಮಿಗೆ ಹಾರದಂತೆ ಶೋಭೆ ತರುವಂಥದು

ಧರಣೇಂದ್ರ

(ಜೈನ) ಧರಣೀಂದ್ರ

ಧರಾಗ್ರ

ಧರಣೀತಳ

ಧರಾಚಕ್ರ

ಭೂಮಂಡಲ

ಧರಾತಳ

ಭೂತಳ

ಧರಾಧರ

ಪರ್ವತ

ಧರಾಧರಧನ್ವ

ಮೇರುವನ್ನು ಬಿಲ್ಲಾಗಿ ಪಡೆದವನು, ಶಿವ

ಧರಾಧರಧರ

ಬೆಟ್ಟವನ್ನು ಎತ್ತಿದವನು, ಕೃಷ್ಣ

ಧರಾಧರಧೈರ್ಯ

ಬೆಟ್ಟದಂತಹ ಧೈರ್ಯವುಳ್ಳವನು

ಧರಾಧರಸುತ

ರಾಜಪುತ್ರ

ಧರಾಧಾರ

ರಾಜ; ಬೆಟ್ಟ

ಧರಾಧಾರಧರ್ಮ

ಧರಾಧರಧನ್ವ

ಧರಾಧಿಪ(ತಿ)

ರಾಜ

ಧರಾಧಿಪತ್ಯ

ಭೂಮಿಯ ಆಳ್ವಿಕೆ

ಧರಾಧೀಶ

ರಾಜ

ಧರಾಧೀಶ್ವರ

ಧರಾಧೀಶ

Search Dictionaries

Loading Results

Follow Us :   
  Download Bharatavani App
  Bharatavani Windows App