भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಧರ್ಮಕಥನ

ಧರ್ಮಬೋಧನೆ ಮಾಡುವುದು

ಧರ್ಮಕಥೆ

ಧರ್ಮದ ಬಗ್ಗೆ ಹೇಳುವ ಕತೆ; (ಜೈನ) ಇದರಲ್ಲಿ ಆಕ್ಷೇಪಣಿ, ವಿಕ್ಷೇಪಣಿ, ಸಂವೇದನಿ, ನಿರ್ವೇದನಿ ಎಂದು ನಾಲ್ಕು ಬಗೆ

ಧರ್ಮಕರ

ಧರ್ಮವನ್ನು ಮಾಡುವವನು; ಬಿಲ್ಲು ಹಿಡಿದವನು

ಧರ್ಮಕಾರ್ಯ

ಪುಣ್ಯದ ಕೆಲಸ

ಧರ್ಮಕ್ಷೇತ್ರ

ಪುಣ್ಯಕ್ಷೇತ್ರ

ಧರ್ಮಗಳ್

ಧರ್ಮ+ಕಳ್, ಪುಕ್ಕಟೆ ಕೊಡುವ ಕಳ್ಳು, ಹೆಂಡ

ಧರ್ಮಗಳ್ಗುಡಿ

ಧರ್ಮಗಳ್ಳನ್ನು ಕುಡಿಯುವುದು

ಧರ್ಮಂಗೆಯ್

ಪುಣ್ಯಕೆಲಸಮಾಡು

ಧರ್ಮಗೇಹ

ಧರ್ಮಕ್ಕೆ ಮನೆಯಂತಿರುವುದು; ನಂದಿ

ಧರ್ಮಚಕ್ರ

ಧರ್ಮದ ರಾಜ್ಯ; ಧರ್ಮರಕ್ಷಣೆಗೆ ಚಕ್ರ ಹಿಡಿದವನು, ವಿಷ್ಣು

ಧರ್ಮಚಿಂತಾಯಕ

ಧರ್ಮಚಿಂತನೆ ನಡೆಸುವವನು

ಧರ್ಮಚಿಂತೆ

ಧರ್ಮದ ಬಗೆಗಿನ ಆಲೋಚನೆ

ಧರ್ಮಚ್ಯುತಿ

ಧರ್ಮವನ್ನು ಬಿಡುವುದು

ಧರ್ಮಜ

ಯಮನ ಮಗ; ಯುಧಿಷ್ಠಿರ; ಪಾಂಡವ, ಬಿಳಿ ಹಕ್ಕಿ

ಧರ್ಮಜ್ಞ

ಧರ್ಮವನ್ನು ತಿಳಿದವನು

ಧರ್ಮತನಯ

ಧರ್ಮಜ

ಧರ್ಮದ

ಧರ್ಮವಂತ

ಧರ್ಮದ್ರವ್ಯ

(ಜೈನ) ಷಡ್ದ್ರವ್ಯಗಳಲ್ಲಿ ಒಂದು

ಧರ್ಮದ್ರೋಹ

ಧರ್ಮದ ಉಲ್ಲಂಘನೆ

ಧರ್ಮದ್ರೋಹಿ

ಧರ್ಮದ ಉಲ್ಲಂಘನೆ ಮಾಡುವವನು

Search Dictionaries

Loading Results

Follow Us :   
  Download Bharatavani App
  Bharatavani Windows App