Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಧರ್ಮಧ್ಯಕ್ಷ
ನ್ಯಾಯಾಧೀಶ
ಧರ್ಮಧ್ಯಾನ
(ಜೈನ) ಧರ್ಮದ ವಿಷಯಗಳನ್ನು ಕುರಿತು ಸದಾ ಚಿಂತಿಸುವುದು; ಧ್ಯಾನಚತುಷ್ಟಯಗಳಲ್ಲಿ ಒಂದು, ನೋಡಿ, `ಧ್ಯಾನಚತುಷ್ಟಯ’
ಧರ್ಮನಂದನ
ಯುಮನ ಮಗ, ಯುಧಿಷ್ಠಿರ
ಧರ್ಮಪತ್ನಿ
ವಿಧಿವತ್ತಾಗಿ ಮದುವೆಯಾದ ಹೆಂಡತಿ
ಧರ್ಮಪಥ
ಧರ್ಮದ ಹಾದಿ
ಧರ್ಮಪರ
ಧರ್ಮನಿಷ್ಠ
ಧರ್ಮಪರಾಯಣ
ಧರ್ಮಪರ
ಧರ್ಮಪಾನೀಯ
ಹಾದಿಹೋಕರಿಗೆ ಉಚಿತವಾಗಿ ನೀಡುವ ನೀರು ಅಥರ್ವ ಪಾನೀಯ
ಧರ್ಮಪುತ್ರ
ಧರ್ಮನಂದನ
ಧರ್ಮಪ್ರಭಾವನೆ
(ಜೈನ) ಸಮ್ಯಗ್ದರ್ಶನದ ಎಂಟು ಅಂಗಗಳಲ್ಲಿ ಕೊನೆಯದು; ಜೈನಧರ್ಮದ ಬಗ್ಗೆ ಇತರರಲ್ಲಿ ಪ್ರಚಾರ ಮಾಡುವುದು
ಧರ್ಮಪ್ರವರ್ತನ
ಧರ್ಮಕ್ಕೆ ನೀಡುವ ಪ್ರೋತ್ಸಾಹ
ಧರ್ಮಪ್ರಿಯ
ಧರ್ಮದ ಬಗ್ಗೆ ಪ್ರೀತಿಯಿಟ್ಟವನು
ಧರ್ಮಬಹಿರ್ಮುಖ
ಧರ್ಮದಿಂದ ದೂರಾದವನು
ಧರ್ಮಂಬೆಱು
ಧರ್ಮದೀಕ್ಷೆಯನ್ನು ಪಡೆ
ಧರ್ಮಮಾರ್ಗ
ಧರ್ಮದ (ನ್ಯಾಯಸಮ್ಮತ)ಹಾದಿ
ಧರ್ಮಯುದ್ಧ
ನಿಯಮಾನುಸಾರ ಮಾಡುವ ಯುದ್ಧ
ಧರ್ಮರತ
ಧರ್ಮನಿಷ್ಠ
ಧರ್ಮರತಿ
ಧರ್ಮನಿಷ್ಠೆ
ಧರ್ಮರಾಜ
ಯಮ; ಯುಧಿಷ್ಠಿರ
ಧರ್ಮರುಚಿ