भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789124125Next >

ನಃ

ನಮ್ಮನ್ನು

ನ ಹನ್ಯಾತ್

ಕೊಲ್ಲುವುದಿಲ್ಲವೋ

ನಕುಲ

ಮುಂಗುಸಿ; ಪಂಚಪಾಂಡವರಲ್ಲೊಬ್ಬ

ನಕ್ಕು

ಹೀರು, ಕುಡಿ

ನಕ್ತಂಚರ(ರಿ)

ರಾತ್ರಿಯಲ್ಲಿ ಚರಿಸುವುದು, ರಾಕ್ಷಸ(ಸಿ)

ನಕ್ರ

ಮೊಸಳೆ

ನಕ್ಷತ್ರ

ತಾರೆ

ನಕ್ಷತ್ರಜ್ಯೋತಿ

ನಕ್ಷತ್ರದ ಬೆಳಕು

ನಕ್ಷತ್ರಪಾಠಕ

ಜ್ಯೋತಿಷಿ

ನಕ್ಷತ್ರಮಾಲೆ

ನಕ್ಷತ್ರಸಮೂಹ; ಇಪ್ಪತ್ತೇಳು ಎಳೆಗಳ ಮುತ್ತಿನ ಕಂಠೀಹಾರ

ನಕ್ಷತ್ರವೀಧಿ

ಆಕಾಶ

ನಕ್ಷತ್ರೋದಯ

ನಕ್ಷತ್ರ ಕಾಣಿಸಿಕೊಳ್ಳುವುದು

ನಖ

ಉಗುರು

ನಖದೀಪ್ತಿ

ಉಗುರಿನ ಕಾಂತಿ

ನಖನಿಕಾಯ

ಉಗುರುಗಳ ಪಂಕ್ತಿ

ನಖಂಪಚ

ಉಗುರು ಬೆಚ್ಚಗಿನ

ನಖಪುಟ

ಗೊರಸು

ನಖಪ್ರಹಾರ

ಉಗುರು ಅಥವಾ ಪಂಜದಿಂದಾದ ಪೆಟ್ಟು

ನಖಮಯೂಖ

ನಖದೀಪ್ತಿ

ನಖರ

ಪ್ರಾಣಿಗಳ ಪಂಜ
< previous123456789124125Next >

Search Dictionaries

Loading Results

Follow Us :   
  Download Bharatavani App
  Bharatavani Windows App