Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಪಂಕ
ಕೆಸರು; ಲೇಪನದ್ರವ್ಯ
ಪಂಕಜ
ಕೆಸರಿನಲ್ಲಿ ಹುಟ್ಟಿದುದು, ತಾವರೆ
ಪಂಕಜನೇತ್ರೆ
ಕಮಲದಂತೆ ಕಣ್ಣುಳ್ಳವಳು
ಪಂಕಜವಿಷ್ಟರ
ಕಮಲದ ಆಸನವುಳ್ಳವನು, ಬ್ರಹ್ಮ
ಪಂಕಜಸಂಭವ
ಕಮಲದಲ್ಲಿ ಹುಟ್ಟಿದವನು, ಬ್ರಹ್ಮ
ಪಂಕಜಾಕರ
ಕಮಲಗಳ ಆವಾಸ, ಕೊಳ
ಪಂಕಜಾಕ್ಷ
ಕಮಲಾಕ್ಷ, ವಿಷ್ಣು
ಪಂಕಜಾತ
ಪಂಕಜ
ಪಂಕಜಾಸನ
ಪಂಕಜವಿಷ್ಟರ
ಪಂಕಜೇಕ್ಷಣ
ಪಂಕಜಾಕ್ಷ
ಪಂಕಪ್ರಭೆ
(ಜೈನ) ಒಂದು ನರಕ, ನೋಡಿ, `ಸಪ್ತನರಕ’
ಪಂಕಭಾಗ
(ಜೈನ) ರತ್ನಪ್ರಭೆ ಎಂಬ ನರಕದ ಮೂರು ಭಾಗಗಳಲ್ಲಿ ಒಂದು
ಪಂಕರುಹ
ಪಂಕಜ
ಪಂಕರುಹವದನೆ
ಕಮಲಮುಖಿ
ಪಂಕಿಲ
ಕೆಸರಿನಿಂದ ಕೂಡಿದ
ಪಂಕಿಲತೆ
ಕೊಳಕು
ಪಂಕೇಜವಕ್ತ್ರೆ
ಕಮಲಮುಖಿ
ಪಕ್ಕ
(ಪಕ್ಷ) ಬದಿ, ಮಗ್ಗುಲು; ರೆಕ್ಕೆ
ಪಕ್ಕ(ಕ್ಕೆ)ಸಾರಿ
ಪಟ್ಟದಾನೆಯ ಜೊತೆಗೆ ಬರುವ ಆನೆ
ಪಕ್ಕಣ