भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಯಮನಂದನ

ಯಮಜ

ಯಮನಿ

ಯವನ ದೇಶದ ಹೆಂಗಸು

ಯಮನಿಕೇತನ

ಯಮನ ಮನೆ, ಯಮಲೋಕ

ಯಮಪಾಶ

ಯಮನ ಹಗ್ಗ

ಯಮಪುತ್ರ

ಯಮಜ

ಯಮಪುರ

ಸಂಯಮನೀ ಎಂಬ ಯಮನ ಊರು

ಯಮಲ(ಳ)

ಅವಳಿ ಜವಳಿ, ನಕುಲ ಸಹದೇವ

ಯಮಸಮಾಧಿ

ಇಂದ್ರಿಯನಿಗ್ರಹದಿಂದ ಸಾಧಿಸಿದ ಸಮಾಧಿಯೋಗ

ಯಮಸುತ

ಯಮಜ

ಯಮಳಮರ್ದಳ

ಜೋಡಿ ಮದ್ದಳೆ

ಯಮಿ

ಸಂಯಮಿ

ಯಮಿ

ತಪಸ್ವಿ

ಯವ(ವೆ)

ಒಂದು ಜಾತಿಯ ಗೋಧಿ

ಯವನಿಕೆ

ತೆರೆ, ಪರದೆ

ಯವಸ

ಹುಲ್ಲು (ಅರ್ಥಸಂದಿಗ್ಧತೆಯ ಶಬ್ದ)

ಯವ್ವನ

ಯೌವನ, ಹರಯ

ಯಶ(ಸು)

ಕೀರ್ತಿ

ಯಶಃಪಟಹ

ಜಯಭೇರಿ

ಯಶಃಪಿಂಡ

ಜಯಗಳ ಸಾಲು

ಯಶಸ್ಕೀರ್ತಿ

(ಜೈನ) ನಾಮಪ್ರಕೃತಿಗಳಲ್ಲಿ ಒಂದು; ಜೀವನಿಗೆ ಕೀತೀ ಬರುವಂತೆ ಮಾಡುವಂಥದು

Search Dictionaries

Loading Results

Follow Us :   
  Download Bharatavani App
  Bharatavani Windows App