भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಯಾನ

ಚಲನೆ; ಪ್ರಯಾಣ; ರಾಜನ ಷಡ್ಗುಣಗಳಲ್ಲಿ ಒಂದು, ಯುದ್ಧಕ್ಕೆ ಹೊರಡುವುದು

ಯಾನನಾಗ

ಸವಾರಿಯ ಆನೆ

ಯಾನಪಾತ್ರ

ಹಡಗು

ಯಾನಹಸ್ತಿ

ಯಾನನಾಗ

ಯಾಪ್ಯಯಾನ

ಮೇನೆ, ಪಲ್ಲಕ್ಕಿ

ಯಾಮತೂರ್ಯ

ಜಾವಕ್ಕೊಮ್ಮೆ ಮಾಡುವ ವಾದ್ಯಧ್ವನಿ

ಯಾಮತ್ರಯ

ಮೂರು ಜಾವಗಳು

ಯಾಮಿಕ

ಜಾವದ ಪಹರೆಯವನು

ಯಾಮಿಕವೃತ್ತಿ

ಪಹರೆಯ ಕೆಲಸ

ಯಾಮಿನಿ

ರಾತ್ರಿ

ಯಾಮಿನೀವಿರಾಮ

ರಾತ್ರಿಯ ಕೊನೆ, ಬೆಳಗು

ಯಾಮ್ಯದಿಶೆ

ಯಮನ ದಿಕ್ಕು, ದಕ್ಷಿಣ

ಯಾವಕದ್ರವ

ಅರಗಿನ ರಸ; ಅಲತಿಗೆ

ಯಾವಕರಸ

ಯಾವಕದ್ರವ

ಯಾವಕರಾಗ

ಅರಗಿನ ಕೆಂಬಣ್ಣ

ಯಾವಜ್ಜೀವ

ಯಾವತ್+ಜೀವ, ಜೀವವಿರುವವರೆಗೆ

ಯಾವನಾಳ

ಜೋಳ

ಯುಕ್ತ

ಜೋಡಿಸಿದ; ಸೂಕ್ತವಾದ

ಯುಕ್ತಾರ್ಥ

ಸಮಂಜಸವಾದ

ಯುಗ

ಜೋಡಿ; ಒಂದು ಮಾರು; ಐದು ವರ್ಷಗಳ ಅವಧಿ; ಚತುರ್ಯುಗಗಳಲ್ಲಿ ಒಂದು

Search Dictionaries

Loading Results

Follow Us :   
  Download Bharatavani App
  Bharatavani Windows App