भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಯೂಪ

ಬಲಿಗಂಬ, ಯಜ್ಞಪಶುವನ್ನು ಕಟ್ಟುವ ಕಂಬ

ಯೂಪಸ್ತಂಭ

ಯೂಪ

ಯೋಗಕ್ಷೇಮ

ಸಂಪಾದನೆ ಮತ್ತು ಅದರ ರಕ್ಷಣೆ

ಯೋಗಂಗೊಳ್

ಧ್ಯಾನದಲ್ಲಿ ತೊಡಗು

ಯೋಗತ್ರಯ

(ಜೈನ) ಮನ, ವಚನ, ಕಾಯಎಂಬ ಮೂರು ಪ್ರವೃತ್ತಿಗಳು

ಯೋಗನಾಥ

ವಿಷ್ಣು; ಶಿವ

ಯೋಗನಿಯೋಗ

ಯೋಗದಲ್ಲಿ ತೊಡಗುವುದು

ಯೋಗನಿರೋಧ

(ಜೈನ) ಮನೋವಾಕ್ಕಾಯಗಳ ಚಂಚಲತೆಯನ್ನು ನಿಗ್ರಹಿಸುವುದು

ಯೋಗನಿರ್ವಾಣಸಾಧನ

(ಜೈನ) ಒಂದು ಗರ್ಭಾನ್ವಯ ಕ್ರಿಯೆ

ಯೋಗನಿರ್ವಾಸಂಪ್ರಾಪ್ತಿ

(ಜೈನ) ಒಂದು ಗರ್ಭಾನ್ವಯ ಕ್ರಿಯೆ

ಯೋಗವರ್ತನ

(ಜೈನ) ತಪಸ್ಸಿನಲ್ಲಿ ತೊಡಗುವುದು; (ಜೈನ) ಮನೋವಾಕ್ಕಾಯಗಳ ಸಂಬಂಧ

ಯೋಗವಿಡಿಸು

(ಜೈನ) ಕರ್ಮಗಳ ಆಸ್ರವ ಸಂಬಂಧವನ್ನು ನಿಲ್ಲಿಸು

ಯೋಗಶಾಸ್ತ್ರ

ಪಾತಂಜಲ ಯೋಗ

ಯೋಗಸನ್ನಾಹ

(ಜೈನ) ಒಂದು ಗರ್ಭಾನ್ವಯ ಕ್ರಿಯೆ; ಕೇವಲಜ್ಞಾನ ಪಡೆದ ನಂತರ ಹೊಂದುವ ಪೂಜೆ

ಯೋಗಾಕ್ಷಿ

ಯೌಗಿಕತೆಯಿಂದ ದೊರೆಯುವ ದೃಷ್ಟಿ, ಒಳನೋಟ

ಯೋಗಾಚಾರ

ಯೋಗಾನುಷ್ಠಾನ; ಬೌದ್ಧಮತ

ಯೋಗಿನಿ

ಪಿಶಾಚಿ; ಚೌಷಷ್ಠಿ ಉಗ್ರ ದೇವತೆಗಳು

ಯೋಗ್ಯತಾಕ್ರಿಯೆ

(ಜೈನ) ಒಂದು ಗರ್ಭಾನ್ವಯ ಕ್ರಿಯೆ; ಸಮವಸರಣವನ್ನು ವಿಸರ್ಜಿಸಿ ವಿಹಾರಾದಿಗಳನ್ನು ಮಾಡುವುದು

ಯೋಜಕ

ಹೊಂದಿಸುವಂತಹುದು

ಯೋಜನ

ಎರಡು ಗಾವುದ ದೂರ

Search Dictionaries

Loading Results

Follow Us :   
  Download Bharatavani App
  Bharatavani Windows App