भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲೋಕಾಯತ(ವಾದಿ)

ನಾಸ್ತಿಕ

ಲೋಕಾಯತಿಕ

ನಾಸ್ತಿಕತೆ

ಲೋಕೋತ್ತರ

ಅಸಾಧಾರಣ(ವಾದ)

ಲೋಗ

ಸಾಮಾನ್ಯ ವ್ಯಕ್ತಿ

ಲೋಗಾಣಿ

ಲೋಕಾಕಾರವನ್ನು ತಿಳಿಸುವ ಗ್ರಂಥ

ಲೋಚನ

ಹೊಳೆಯುವ; ಕಣ್ಣು

ಲೋಚನಾಂಶು

ಕಣ್ಣಿನ ಹೊಳಪು

ಲೋಚು

(ಜೈನ) ಮುನಿಗಳು ತಮ್ಮ ತಲೆಗೂದಲನ್ನು ತಾವೇ ಕಿತ್ತುಕೊಳ್ಳುವುದು

ಲೋಚುಗೆಯ್

(ಜೈ) ಜಿನದೀಕ್ಷೆ ಪಡೆದವರ ಕೂದಲು ಕೀಳು

ಲೋಧ್ರ

ಸಾಂಬ್ರಾಣಿ ಗಿಡ

ಲೋಭಕ

ಅತಿ ಆಸೆಯಿಂದ ಕೂಡಿದ; ಜಿಪುಣತನದಿಂದ ಕುಡಿದ

ಲೋಲ

ಆಸಕ್ತಿಯುಳ್ಳವನು; ಲಂಪಟ; ಅಲ್ಲಾಡುತ್ತಿರುವ

ಲೋಲ(ಳ)ತೆ

ಅಲುಗಾಟ, ಚಾಂಚಲ್ಯ

ಲೋಲಂಬಕದಂಬ

ದುಂಬಿಗಳ ಹಿಂಡು

ಲೋಲಾಪಾಂಗೆ

ಚಂಚಲನೇತ್ರೆ

ಲೋಲುಪ

ಲಂಪಟ

ಲೋಲುಪ್ತಿ

ಲಾಂಪಟ್ಯ

ಲೋಲೆ

ಸೂರಿನ ಮುಂಭಾಗ; ಇಳಿ ಸೂರು

ಲೋಲೇಕ್ಷಣ

ಚಂಚಲನೇತ್ರ

ಲೋಹಕಂಟಕ

ಮುಳ್ಳುತಂತಿಯ ಬೇಲಿ

Search Dictionaries

Loading Results

Follow Us :   
  Download Bharatavani App
  Bharatavani Windows App