भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲೋಹಖುರವಾಹ

ಲಾಳ ಕಟ್ಟಿದ ಕುದುರೆ

ಲೋಹಜಬಂದ

ಕಬ್ಬಿಣದ ಸರಪಳಿ

ಲೋಹವಕ್ಕರೆ

ಯುದ್ಧದ ಆನೆಕುದುರೆಗಳಿಗೆ ಹಾಕಿರುವ ಕಬ್ಬಿಣದ ಪಕ್ಷರಕ್ಷೆ

ಲೋಹಿತ

ರಕ್ತ; ಕೆಂಪು ಬಣ್ಣದ

ಲೋಹಿತಮತ್ಸ್ಯ

ಕೆಂಪು ಮೀನು

ಲೋಹಿತಲೋಚನ

ಕೆಂಗಣ್ಣು(ಗಳುಳ್ಳವನು)

ಲೋಹಿತಾಶ್ವ

ಅಗ್ನಿ

ಲೋಳೆ

ಜೊಲ್ಲು

ಲೋಳೆವಾಯ್

ಜೊಲ್ಲು ಸುರಿಯುವ ಬಾಯಿ

ಲೌಲ್ಯ

ಚಂಚಲತೆ

ಲೌಹಿತ್ಯ

ಕೆಂಬಣ್ಣ

Search Dictionaries

Loading Results

Follow Us :   
  Download Bharatavani App
  Bharatavani Windows App