भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲಬ್ಧಿತ್ರಯ

(ಜೈನ) ಕಾಯ, ಕರಣ, ಉಪಶಮ ಎಂಬ ಮೂರು ಲಬ್ಧಿಗಳು

ಲಬ್ಧಿಪಂಚಕ

(ಜೈನ) ಕಾಲ, ಕರಣ, ಉಪಶಮ, ಕ್ಷಯೋಪಶಮ, ಪ್ರಾಯೋಗ್ಯತಾ ಎಂಬ ಐದು ಲಬ್ಧಿಗಳು

ಲಬ್ಧಿಬಧಿರಸಮ

(ಜೈನ) ಕಿವುಡನ ಹಾಗೆ ಬೇರೇನನ್ನೂ ಕೇಳಿಕೊಳ್ಳದೆ ಜಿನತತ್ವವನ್ನು ಕೇಳಿಸಿಕೊಳ್ಳುವವನು

ಲಬ್ಧಿಬುದ್ಧ

(ಜೈನ) ಸಮ್ಯಕ್‌ಜ್ಞಾನಿ

ಲಬ್ಧೋಪದೇಶ

ಉಪದೇಶ ಪಡೆದವನು

ಲಂಭ

ಸಿದ್ಧಿ

ಲಂಭೂಷ

ಒಂದು ಆಭರಣ

ಲಯ

ನಾಶ; ತಾಳಗತಿ

ಲಯ ತಾಂಡವ

ಪ್ರಳಯ ಕಾಲದ ಕುಣಿತ

ಲಯಕಾಲ

ವಿನಾಶಕಾಲ; ಪ್ರಳಯ

ಲಯಕ್ರೀಡೆ

ಪ್ರಳಯ ಕಾಲದ ವಿನೋದ

ಲಯತ್ರಯ

ದ್ರುತ, ಮಧ್ಯಮ, ವಿಲಂಬಿತ ಎಂಬ ಮುರು ಲಯಗಳು

ಲಯಸಮಯ

ಲಯಕಾಲ

ಲಯಾಗ್ನಿ

ಪ್ರಳಯಕಾಲದ ಬೆಂಕಿ

ಲಯಾಂತಕ

ಪ್ರಳಯಕಾಲದಂತೆ ವಿನಾಶಕಾರಕವಾದ; ಪ್ರಳಯಕಾಲದ ಯಮ

ಲಲನಾ(ನೆ)

ಹೆಂಗಸು

ಲಲಾಟ(ಪಟ್ಟ)

ಹಣೆ

ಲಲಾಟತ್ರಿಪತಾಕೆ

ಹಣೆಯ ಮೂರು ಗೆರೆಗಳು

ಲಲಾಟನೇತ್ರ

ಹಣೆಯ ಕಣ್ಣು; ಶಿವ

ಲಲಾಟುಕೆ

ಹಣೆಯ ಬೊಟ್ಟು, ತಿಲಕ

Search Dictionaries

Loading Results

Follow Us :   
  Download Bharatavani App
  Bharatavani Windows App