भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲಲಾಮ

ತಿಲಕ; ಶ್ರೇಷ್ಠ

ಲಲಾಮೆ

ತಿಲಕದಂತೆ ಶ್ರೇಷ್ಠಳಾದವಳು

ಲಲಿತ

ಸುಂದರವಾದ; ಕೋಮಲವಾದ

ಲಲಿತಾಕಾರ

ಸುಂದರ ದೇಹ

ಲಲಿತಾಂಗ

ಸುಂದರ

ಲಲ್ಲಯಿಸು

ರಮಿಸು

ಲಲ್ಲೆ

ಪ್ರೇಮ, ಸರಸ

ಲಲ್ಲೆಗೆಯ್

ಲಲ್ಲಯಿಸು

ಲಲ್ಲೈಸು

ಮೆಚ್ಚಿಕೆಯ ಮಾತಾಡು

ಲವ

ಸ್ವಲ್ಪ; ತುಂತುರು

ಲವಣೋದಧಿ

ಉಪ್ಪುನೀರಿನ ಸಮುದ್ರ

ಲವಲಿ(ಳಿ)

ಅರನೆಲ್ಲಿ ಮರ

ಲವಲಿಕೆ

ಲವಲವಿಕೆ

ಲವೋದ್ಗಮ

ತುಂತುರುಹನಿ

ಲಸತ್

ಹೊಳೆಯುವ

ಲಸಿತ

ಚಲತ್ಕಾರ

ಲಹರಿ(ಕೆ)

ಅಲೆ

ಲಳಿ

ಕೌಶಲ

ಲಾಕುಳ

ಯೋಗದಂಡ

ಲಾಕ್ಷಾ

ಅರಗು

Search Dictionaries

Loading Results

Follow Us :   
  Download Bharatavani App
  Bharatavani Windows App