भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲೇಖವಾರ್ತೆ

ಪತ್ರದಲ್ಲಿ ಬರೆದಿರುವ ವಿಷಯ

ಲೇಖವಾಹ(ಕ)(ನ)

ಓಲೆ ಒಯ್ಯುವವನು

ಲೇಖವಾಹಕವೃತ್ತಿ

ದೌತ್ಯ, ಸಂದೇಶವಾಹನ

ಲೇಖೆ

ಗೆರೆ

ಲೇಲಿಹಾನ

ಹಾವು

ಲೇಶ್ಯಾ(ವಿ)ಶುದ್ಧಿ

(ಜೈನ) ಕರ್ಮಸಂಬಂಧೀ ಬಣ್ಣಗಳ ನಾಶ

ಲೇಶ್ಯೆ

(ಜೈನ) ಕರ್ಮಸಂಬಂಧವಾದ ಬಣ್ಣಗಳು ಆರು ಕೃಷ್ಣ, ನೀಲ, ಕಪೋತ, ಪೀತ, ಪದ್ಮ, ಶುಕ್ಲ; ಇವು ಕ್ರಮವಾಗಿ ಆಲಸ್ಯ, ಬುದ್ಧಿಹೀನತೆ, ಅವಿವೇಕ, ವಿಷಯಲಂಪಟತೆ, ಅಭಿಮಾನ, ಕಾಪಟ್ಯ, ಅತಿನಿದ್ರೆ ಇವುಗಳಿಗೆ ಕಾರಣ

ಲೇಸಲ್ಲರ್

ಒಳ್ಳೆಯವರಲ್ಲದವರು

ಲೇಸು

ಹಿತಕರವಾದುದು; ಶ್ರೇಯಸ್ಕರ

ಲೇಸುಗೆಯ್

ಒಳ್ಳೆಯದನ್ನು ಮಾಡು

ಲೊಕಾಖ್ಯಾನ

(ಜೈನ) ಲೋಕದ ಆಕಾರ ವರ್ಣನೆ

ಲೋಕಜ್ಞ

ಲೋಕದ ರೀತಿನೀತಿಗಳನ್ನು ಬಲ್ಲವನು

ಲೋಕನೇತ್ರ

ಸೂರ್ಯ, ಚಂದ್ರ

ಲೋಕಪೂರಣ(ಕ್ರಿಯೆ)

(ಜೈನ) ಕೇವಲಿಗಳ ಆತ್ಮವು ಭೂಮಂಡಲದ ವಾಯುತ್ರಯದೊಡನೆ ಬೆರೆಯುವುದು

ಲೋಕಪ್ರತೀತ

ಜಗತ್ಪ್ರಸಿದ್ಧ

ಲೋಕಲುಂಟಾಕ

ಲೋಕಕ್ಕೆ ಪೀಡೆಯಾದವನು

ಲೋಕಾಕಾರಕಥನ

(ಜೈನ) ಅಧೋ, ಮಧ್ಯ, ಊರ್ಧ್ವಲೊಕಗಳ ವರ್ಣನೆ

ಲೋಕಾಕಾಶ

(ಜೈನ) `ಷಡ್ದ್ರವ್ಯ’ಗಳನ್ನು ಹೊಂದಿರುವ ಆಕಾಶಪ್ರದೇಶ

ಲೋಕಾಂತರಿತ

ಬೇರೆ ಲೋಕಕ್ಕೆ ಹೋದವನು, ಸತ್ತವನು

ಲೋಕಾಂತಿಕ(ದೇವ)

(ಜೈನ) ಸಾರಸ್ವತ, ಆದಿತ್ಯ, ವಹ್ನಿ, ಅರುಣ, ಗರ್ದತೋಯ. ತುಷಿತ, ಅವ್ಯಾಬಾಧ, ಅರಿಷ್ಟ ಎಂಬ ಎಂಟು ಮಂದಿ

Search Dictionaries

Loading Results

Follow Us :   
  Download Bharatavani App
  Bharatavani Windows App