Halagannada Padasampada (Kannada)
Kannada Sahitya Parishattu
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ವಂಶಮಾಲೆ
ವಂಶಸ್ಥಲ
ಬಿದಿರು ಮೆಳೆ
ವಂಶಾವತಾರ
ಕುಲದ ಆರಂಭ; ವಂಶದ ಆದಿಪುರುಷ
ವಂಶಾವಳಿ
ಕುಲಾನುಕ್ರಮ
ವಶೀಕರಣಸಾಯಕ
ವಶಮಾಡಿಕೊಳ್ಳುವ ಅಸ್ತ್ರ
ವಶೀಕಾರಿಣಿ
ವಶೀಕರಣ ವಿದ್ಯೆ
ವಶ್ಯಮೂಳಿಕೆ
ವಶೀಕರಣ ಶಕ್ತಿಯುಳ್ಳ ಬೇರು
ವಶ್ಯಾಕ್ಷರ
ವಶೀಕರಿಸಿಕೊಳ್ಳುವ ನುಡಿ
ವಶ್ಯಾಂಜನ
ವಶೀಕರಣಶಕ್ತಿಯಿರುವ ಮುಲಾಮು
ವಷಟ್ಕಾರ
ಹವಿಸ್ಸಿನ ಅರ್ಪಣೆಯ ಕಾಲದಲ್ಲಿ ಹೇಳುವ ಮಂತ್ರ
ವಸಂತ
ಷಡೃತುಗಳಲ್ಲಿ ಮೊದಲನೆಯದು; ಚೈತ್ರ ವೈಶಾಖ ಮಾಸಗಳು; ಮನ್ಮಥನ ಗೆಳೆಯ
ವಸಂತಕ
ಮನ್ಮಥನ ಗೆಳೆಯ
ವಸಂತದೂತಿ(ಕೆ)
ಇರುವಂತಿಗೆ, ಅದಿರ್ಮುತ್ತೆ
ವಸಂತಪ್ರಿಯ
ವಸಂತಕ
ವಸಂತಮಾಸ
ವಸಂತಕಾಲ
ವಸಂತಸಖ
ವಸಂತಕ
ವಸನ
ಬಟ್ಟೆ
ವಸನಾಂಗ(ಕುಜ)
(ಜೈನ) ಬೇಕಾದ ಬಟ್ಟೆ ನಿಡುವ ಕಲ್ಪಕುಜ
ವಸಿ(ಯಿ)ಸು
ನೆಲಸು, ವಾಸಮಾಡು
ವಸು