भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಚೋವಲ್ಲಭ

ಸರಸ್ವತಿಯ ಪತಿ, ಬ್ರಹ್ಮ

ವಚೋವಿಸ್ತರ

ಮಾತಿನ ವಿವರಣೆ

ವಜ್ರ

ಕಠಿಣವಾದ; ನವರತ್ನಗಳಲ್ಲಿ ಒಂದು; ಇಂದ್ರನ ಆಯುಧ; ಸಿಡಿಲು

ವಜ್ರಕವಾಟ

ತೆಗೆಯಲಾಗದ ಬಾಗಿಲು

ವಜ್ರಕಾಂಡ

(ಜೈನ) ಚಕ್ರವರ್ತಿಗೆ ಲಭಿಸುವ ಬಿಲ್ಲು

ವಜ್ರಕೀಟ

ದುಂಬಿ

ವಜ್ರಕುಂಡಲ

ವಜ್ರಖಚಿತವಾದ ಕಿವಿಯ ಆಭರಣ

ವಜ್ರತುಂಡ

ಗಟ್ಟಿಯಾದ ಕೊಕ್ಕು; (ಜೈನ) ಚಕ್ರವರ್ತಿಯ ಶಕ್ತ್ಯಾಯುಧ

ವಜ್ರದಾಳಿ

ವಜ್ರ+ತಾಳಿ, ವಜ್ರಖಚಿತ ಮಾಂಗಲ್ಯ

ವಜ್ರಧರ

ಇಂದ್ರ

ವಜ್ರಪಾತ

ಸಿಡಿಲ ಹೊಡೆತ

ವಜ್ರವಹ್ನಿ

ಸಿಡಿಲಿನ ಬೆಂಕಿ

ವಜ್ರಾಂಗ

ಗಟ್ಟಿಯಾದ ದೇಹ

ವಜ್ರಾಗ್ನಿ

ವಜ್ರವಹ್ನಿ

ವಜ್ರಿ

ಇಂದ್ರ; (ಜೈನ) ಹದಿನಾರನೆಯ ತೀರ್ಥಂಕರನಾದ ಶಾಂತಿನಾಥ

ವಜ್ರಿಶರ

ಇಂದ್ರ

ವಟ

ಆಲದ ಮರ

ವಟು

ಬ್ರಹ್ಮಚಾರಿ

ವಡ್ಡವಾರ

ಶನಿವಾರ

ವಡ್ಡಾಗರ

ನೆಲೆವೀಡು

Search Dictionaries

Loading Results

Follow Us :   
  Download Bharatavani App
  Bharatavani Windows App